Menu

ಸಹಪಾಠಿಯ ರೇಪ್‌ ಮಾಡಲು 7ನೇ ತರಗತಿಯವನಿಂದ 9ನೇ ತರಗತಿಯವನಿಗೆ 100 ರೂ. ಸುಪಾರಿ

ಮಹಾರಾಷ್ಟ್ರದ ದೌಂಡ್ ಜಿಲ್ಲೆಯಲ್ಲಿ 7ನೇ ತರಗತಿಯ ವಿದ್ಯಾರ್ಥಿ ಸಹಪಾಠಿ ವಿದ್ಯಾರ್ಥಿನಿ ಮೇಲೆ ಸೇಡು ತೀರಿಸಿಕೊಳ್ಳಲು ಆಕೆಯ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಲು 9ನೇ ತರಗತಿಯ ಬಾಲಕನಿಗೆ 100 ರೂ ಸುಪಾರಿ ನೀಡಿರುವ ಆತಂಕಕಾರಿ ಪ್ರಕರಣ ಬಹಿರಂಗಗೊಂಡಿದೆ. ಸುಪಾರಿ ಪಡೆದಿದ್ದ ಬಾಲಕ ಈ ವಿಚಾರವನ್ನು ಶಾಲೆಯ ಆಡಳಿತ ಮಂಡಳಿಯ ಗಮನಕ್ಕೆ ತಂದಿದ್ದಾನೆ. ಹೀಗಾಗಿ ದುರಂತ ತಪ್ಪಿದೆ. ಪ್ರಕರಣದಲ್ಲಿ ಆರೋಪಿ ಬಾಲಕನ ವಿರುದ್ಧ ಕ್ರಮ ಕೈಗೊಳ್ಳಬೇಕಿದ್ದ ಪ್ರಿನ್ಸಿಪಾಲ್‌ ಮತ್ತು ಇಬ್ಬರು ಶಿಕ್ಷಕಿಯರು