Friday, September 19, 2025
Menu

ಪಕ್ಷ ಬಿಟ್ಟು ಹೋಗುವುದಾದರೆ ಹೋಗಿ: ಸುಧಾಕರ್ ಗೆ ವಿಶ್ವನಾಥ್ ಸವಾಲು

ನೀವು ಸಚಿವರಾಗಿದ್ದಾಗ ದುರಂಹಕಾರಿ ತೋರಿಸಿಲ್ಲವೇ? ಶಾಸಕರು, ಸಚಿವರ ಕರೆಗಳನ್ನು ಸ್ವೀಕರಿಸಿದ್ದೀರಾ? ಕೊರೊನಾ ಕಾಲದಲ್ಲಿ ನಿಮ್ಮ ಭ್ರಷ್ಟಾಚಾರದಿಂದ ಪಕ್ಷ ಸೋತಿತು ಎಂದು ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ತಮ್ಮದೇ ಪಕ್ಷದ ಸಂಸದ ಕೆ.ಸುಧಾಕರ್ ವಿರುದ್ಧ ಕಿಡಿಕಾರಿದ್ದಾರೆ. ಬೆಂಗಳೂರಿನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಸುಧಾಕರ್ ಮಾತನಾಡಿದ್ದು ಸರಿಯಲ್ಲ. ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡುತ್ತಾರೆ ಅಂದರೆ ಅವರು ಹಿರಿಯರು ಇದ್ದಾರೆ. ಕೇಂದ್ರ ಸಚಿವರು ಆಗಿದ್ದಾರೆ. ಪಕ್ಷದಲ್ಲಿ ಎಲ್ಲರೂ ಬಾಯಿಗೆ