Sudarshan Reddy
ಉಪರಾಷ್ಟ್ರಪತಿ ಚುನಾವಣೆಯೂ ಕುದುರೆ ವ್ಯಾಪಾರ ಆಯ್ತು…
ತಮಿಳುನಾಡಿನ ಓರ್ವ ಅಪ್ಪಟ ಬಲಪಂಥೀಯ ಹಾಗೂ ಕಟ್ಟಾ ಹಿಂದುತ್ವವಾದಿಯನ್ನು ಉಪರಾಷ್ಟ್ರಪತಿ ಹುದ್ದೆಗೆ ಎನ್‌ಡಿಎ ಈಗ ಆಯ್ಕೆ ಮಾಡಿದೆ. ಆದರೆ ಈ ವಿಚಾರದಲ್ಲಿ ಚಂದ್ರಬಾಬು ನಾಯಡು ಮನದಾಳ ಹಾಗೂ ರಾಜಕೀಯ ಲೆಕ್ಕಾಚಾರವೇ ಬೇರೆ ಇತ್ತು ! ಉಪರಾಷ್ತ್ರಪತಿ ಚುನಾವಣೆಗೆ ಈಗ ವೇದಿಕೆ ಸಜ್ಜಾಗಿದೆ. ಈ ಹುದ್ದೆಯಲ್ಲಿದ್ದ ಧನಕರ್ ರಾಜೀನಾಮೆ ಯಾಕೆ ನೀಡಿದರೋ.. ! ಈ ನಿಗೂಢತೆ ದೇಶದ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಮಂತ್ರಿ ಅಮಿತ್‌ಶಾ ಅವರಿಗೆ ಮಾತ್ರ ಗೊತ್ತು.


