Menu

ಸುಡಾನ್‌ನ ಗ್ರಾಮ ಭೂಕುಸಿತಕ್ಕೆ ನಾಮಾವಶೇಷ: ಸಾವಿರ ಮಂದಿ ಸಾವು, ಏಕೈಕ ವ್ಯಕ್ತಿ ಪಾರು

ಸುಡಾನ್‌ನ ಪಶ್ಚಿಮ ಡಾರ್ಫರ್ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದ್ದು, ಇಡೀ ಗ್ರಾಮವೇ ನಾಮಾವಶೇಷಗೊಂಡಿದೆ. ಈ ಭೂಕುಸಿತಕ್ಕೆ 1,000 ಕ್ಕೂ ಹೆಚ್ಚು ಜನ ಬಲಿಯಾಗಿದ್ದು, ಗ್ರಾಮದ ಒಬ್ಬ ವ್ಯಕ್ತಿ ಮಾತ್ರ ಬದುಕುಳಿದಿದ್ದಾರೆ ಎಂಬುದೇ ವಿಶೇಷ. ಮರ್ರಾ ಪರ್ವತಗಳಲ್ಲಿರುವ ತಾರಾಸಿನ್ ಗ್ರಾಮ ಭೂಕುಸಿತದಿಂದ ಅಳಿದುಹೋಗಿರುವ ಗ್ರಾಮ. ಇಲ್ಲಿ ಕೆಲವು ದಿನಗಳಿಂದ ಭಾರಿ ಪ್ರಮಾಣದಲ್ಲಿ ಮಳೆ ಸುರಿದಿದ್ದು, ಬಳಿಕ ಭೂಕುಸಿತ ದುರಂತ ಸಂಭವಿಸಿದೆ ಎಂದು ಸುಡಾನ್ ಲಿಬರೇಶನ್ ಮೂವ್‌ಮೆಂಟ್/ಆರ್ಮಿ ತಿಳಿಸಿದೆ. ಮಣ್ಣು ಮತ್ತು ಅವಶೇಷಗಳ ಅಡಿಯಲ್ಲಿ