Menu

ರ್‍ಯಾಂಕಿನ ಭ್ರಮೆದಾಗ ಹಾಲಿನ ರೇಟ್ ಹೆಚ್ಚಾದ್ರೂ ಕೇಳದಂಗಾಗೇತಿ!

ಮಕ್ಕಳಿಗೆ ರ್‍ಯಾಂಕ್‌ಗಿಂತ ಜೀವನ ಮುಖ್ಯ ಅನ್ನೋದ ಹೇಳಿಕೊಡಬೇಕಾಗೇತಿ. ಹಾಲಿನ ರೇಟ್ ಜಾಸ್ತಿ ಮಾಡಿರೋ ಸರ್ಕಾರ ಅದನ್ನ ಉತ್ಪಾದನೆ ಮಾಡೋ ರೈತಗ ಅದರ ಲಾಭಾ ಕೊಡಬೇಕಲ್ಲಾ? ಹಾಲು  ಉತ್ಪಾದನೆ ಮಾಡಾಕ ರೈತ ಎಷ್ಟು ಕಷ್ಟಾ ಪಡ್ತಾನು ಅನ್ನೋದರ ಈಗಿನ ಹುಡುಗೂರಿಗೆ ಗೊತ್ತಿರಬೇಕಲ್ಲಾ? ಸುಮ್ನ ನೀವು ಸಣ್ಣಾರಿದ್ದಾಗ ಸಾಲಿ ಸೂಟಿ ಕೊಟ್ಟಾಗಿಂದ ನೆನಪ್ ಮಾಡ್ಕೋರಿ, ಎಮ್ಮಿ ಮೇಯಿಸಾಕ ಹೋಗಿ ಮಧ್ಯಾಹ್ನ ಬಿಸಲಾಗ ಎಮ್ಮಿನ ಕೆರ್‌ಯಾಗ ಮಲಗಿಸಿ ಅದ ನೀರಾಗ ಎಮ್ಮಿಕೂಡ ಈಸ್ಯಾಡಿ ಅಲ್ಲೆ