Menu
12

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯರ ಶರ್ಟ್‌ ಬಿಚ್ಚಿಸಿ ಕಳಿಸಿದ ಪ್ರಿನ್ಸಿಪಾಲ್‌

ಜಾರ್ಖಂಡ್‌ನಲ್ಲಿ ಪೆನ್ ಡೇ ದಿನಾಚರಣೆ ಪ್ರಯುಕ್ತ  ವಿದ್ಯಾರ್ಥಿನಿಯರು ಪರಸ್ಪರ ಶರ್ಟ್ ಮೇಲೆ ಬರೆದುಕೊಂಡು ಸಂಭ್ರಮಿಸಿದ್ದಕ್ಕಾಗಿ  10ನೇ ತರಗತಿಯ 80 ವಿದ್ಯಾರ್ಥಿನಿಯರ ಶರ್ಟ್ ಬಿಚ್ಚಿಸಿ ಪ್ರಿನ್ಸಿಪಾಲ್ ಮನೆಗೆ ಕಳಿಸುವ ಮೂಲಕ ವಿಕೃತಿ ಮೆರೆದಿರುವುದು ವರದಿಯಾಗಿದೆ. ಧನ್ ಬಾದ್ ಜಿಲ್ಲೆಯ ದಿಗ್ವಾದಿ ಪಟ್ಟಣದ ಖಾಸಗಿ ಶಾಲೆಯ ಪ್ರಿನ್ಸಿಪಾಲ್ 80 ವಿದ್ಯಾರ್ಥಿನಿಯರ ಬೆನ್ನ ಮೇಲೆ ಬರೆಯಲು ಶರ್ಟ್ ಬಿಚ್ಚಿಸಿದ್ದು, ನಂತರ ಶರ್ಟ್ ಧರಿಸಲು ಬಿಡದೆ ಮನೆಗೆ ಕಳುಹಿಸಿದ್ದಾರೆ ಎನ್ನಲಾಗಿದೆ. ಪೆನ್ ಡೇ ದಿನಾಚರಣೆ ವಿದ್ಯಾರ್ಥಿನಿಯರು ಪರಸ್ಪರ