Menu

ಗ್ರೇಸ್ ಅಂಕ ನೀಡದೇ ನೂರಕ್ಕೆ ನೂರು ಫಲಿತಾಂಶ ಸಾಧ್ಯವೇ?

2024-25ನೇ ಶೈಕ್ಷಣಿಕ ಸಾಲಿನ ವಾರ್ಷಿಕ ಪರೀಕ್ಷೆಗಳು ಇನ್ನೇನು ಒಂದು ತಿಂಗಳಲ್ಲಿ ಪ್ರಾರಂಭವಾಗಲಿವೆ. ಪರೀಕ್ಷಾ ತಯಾರಿಗಳು ಜೋರಾಗಿ ಸಾಗುತ್ತಿವೆ. ಮಕ್ಕಳು, ಪಾಲಕರು ಹಾಗೂ ಶಿಕ್ಷಕರು ಮತ್ತು ಶಿಕ್ಷಣ ಇಲಾಖೆಯ ಮೇಲೆ ವಿಶೇಷವಾದ ಒತ್ತಡ, ನಿರೀಕ್ಷೆಗಳಿವೆ. ನಮ್ಮಲ್ಲಿ ರಾಜ್ಯದ ಪಠ್ಯಕ್ರಮ ಅನುಸರಿಸುತ್ತಿರುವ ಸರಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳು, ಕೇಂದ್ರ ಪಠ್ಯಕ್ರಮದ ಸಿಬಿಎಸ್ಸಿ ಶಾಲೆಗಳು ಹಾಗೂ ಅಂತಾರಾಷ್ಟ್ರೀಯ ಪಠ್ಯಕ್ರಮದ ಐಸಿಎಸ್ಇ ಶಾಲೆಗಳಿದ್ದು, ಅವೆಲ್ಲವೂ ತಮ್ಮದೇ ಆದ ಪರೀಕ್ಷಾ ಮಂಡಳಿಯನ್ವಯ ಹತ್ತನೇ ಹಾಗೂ ದ್ವಿತೀಯ