Menu

ಕುಷ್ಠ ರೋಗ ದೀರ್ಘಕಾಲ ಬಾಧಿಸುವ ವಾಸಿ ಮಾಡಬಹುದಾದ ಸಾಂಕ್ರಾಮಿಕ ಕಾಯಿಲೆ

ಕುಷ್ಠ ರೋಗ ದೀರ್ಘಕಾಲ ಬಾಧಿಸುವ ಒಂದು ಸಾಂಕ್ರಾಮಿಕ ಕಾಯಿಲೆ. ಇದು ಸದ್ದಿಲ್ಲದೆ ಬಂದು ಸೇರಿ ಗೊತ್ತಿಲ್ಲದಂತೆ ಬೆಳೆದು ಕೈಕಾಲುಗಳನ್ನು, ಮೂಗನ್ನು ಮೊಂಡು ಮಾಡಿ, ವಿಕಾರ ರೂಪಗಳನ್ನು ಬಳುವಳಿ ಕೊಟ್ಟು, ಮಾನಸಿಕ ಯಾತನೆಯಲ್ಲಿ ಸಿಲುಕಿಸಿ, ಸಮಾಜದ ಬಹಿಷ್ಕಾರಕ್ಕೆ ತುತ್ತಾಗಿ ತತ್ತರಿಸುವಂತೆ ಮಾಡುವ ಸಾಮರ್ಥ್ಯ ಹೊಂದಿದೆ. ಇದು ಉಳಿದ ಯಾವ ಸಾಂಕ್ರಾಮಿಕ ರೋಗಗಳಲ್ಲೂ ಕಂಡು ಬರುವುದಿಲ್ಲ. ಇದು ಪೂರ್ವಜನ್ಮದ ಪಾಪದ ಕೊಡುಗೆ ಎಂಬ ಗಾಢವಾದ ಮೂಢನಂಬಿಕೆ ನಮ್ಮಲ್ಲಿ ಆಳವಾಗಿ ಬೇರುಬಿಟ್ಟಿದೆ… ಲೆಪ್ರೊಸಿ ಶಬ್ದ