sindanoor
ಸಿಂಧನೂರು ಪ್ರಾಧಿಕಾರದ ಅಧ್ಯಕ್ಷರಾಗಿ ಬಾಬುಗೌಡ ಬಾದರ್ಲಿ ನೇಮಕ
ಸಿಂಧನೂರು : ನಗರ ಪ್ರಾಧಿಕಾರದ ಅಧ್ಯಕ್ಷರಾಗಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಾಬುಗೌಡ ಬಾದರ್ಲಿ ನೇಮಕ ಆಗಿದ್ದಾರೆ. ನಗರ ಅಭಿವೃದ್ಧಿ ಇಲಾಖೆ ವತಿಯಿಂದ ಆದೇಶ ಹೊರಡಿಸಿ ತಾಲೂಕು ನಗರ ಪ್ರಾಧಿಕಾರದ ಅಧ್ಯಕ್ಷರಾಗಿ ಬಾಬುಗೌಡ ಬಾದರ್ಲಿ ಸದಸ್ಯರಾಗಿ ವೈ.ನರೇಂದ್ರ ನಾಥ್, ಚಂದ್ರಶೇಖರ ರೆಡ್ಡಿ, ಖಾಜಾ ಮಲಿಕ್ ವಕೀಲ್ ಹಾಗೂ ಮಮತಾ ಗಂಡ ಮೌಲಪ್ಪ ಇವರನ್ನು ನೇಮಕ ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ. ಕುತೂಹಲ ಇದ್ದ ಅಧ್ಯಕ್ಷ ಸ್ಥಾನ : ಅನೇಕ ದಿನಗಳಿಂದ
ಪಾಗಲ್ ಪ್ರೇಮಿಯಿಂದ ವಿದ್ಯಾರ್ಥಿನಿಯ ಕೊಲೆ; ಬೆಚ್ಚಿಬಿದ್ದ ಸಿಂಧನೂರು ಜನತೆ
ಸಿಂಧನೂರು : ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಎಂ.ಎಸ್ ಸಿ ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿನಿಯನ್ನು ಪಾಗಲ್ ಪ್ರೇಮಿ ಕೊಲೆ ಮಾಡಿರುವ ಘಟನೆ ಗುರುವಾರ ನಡೆದಿದೆ, ಇದರಿಂದ ಸಿಂಧನೂರು ಜನತೆ ಭಯದ ವಾತಾವರಣ ಇದೆ. ಲಿಂಗಸ್ಗೂರು ಮೂಲದ ಯುವಕ ಶೇಕ್ ಮಹಿಬುಲ್ ಎಂಬ ಪಾಗಲ್