sindanoor
ಪಾಗಲ್ ಪ್ರೇಮಿಯಿಂದ ವಿದ್ಯಾರ್ಥಿನಿಯ ಕೊಲೆ; ಬೆಚ್ಚಿಬಿದ್ದ ಸಿಂಧನೂರು ಜನತೆ
ಸಿಂಧನೂರು : ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಎಂ.ಎಸ್ ಸಿ ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿನಿಯನ್ನು ಪಾಗಲ್ ಪ್ರೇಮಿ ಕೊಲೆ ಮಾಡಿರುವ ಘಟನೆ ಗುರುವಾರ ನಡೆದಿದೆ, ಇದರಿಂದ ಸಿಂಧನೂರು ಜನತೆ ಭಯದ ವಾತಾವರಣ ಇದೆ. ಲಿಂಗಸ್ಗೂರು ಮೂಲದ ಯುವಕ ಶೇಕ್ ಮಹಿಬುಲ್ ಎಂಬ ಪಾಗಲ್ ಪ್ರೇಮಿಯೂ ವಿದ್ಯಾರ್ಥಿಯನ್ನು ಸಿಂಧನೂರು ಕುಷ್ಟಗಿ ರಸ್ತೆಯಲ್ಲಿರುವ ದನದ ಸಂತೆಯ ಹತ್ತಿರ ವಿದ್ಯಾರ್ಥಿನಿಯ ಕತ್ತು ಕೊಯ್ದು ಮಾಡಿದ್ದಾನೆ, ಕೊಲೆ ಮಾಡಿರುವ ಆರೋಪಿ ಲಿಂಗಸ್ಗೂರು ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ