Menu

ಮತ್ತ ಕಟು ಹಿಂದುತ್ವದತ್ತ ಉದ್ಧವ್ ಶಿವಸೇನೆ

ಮುಂಬೈ: ವಿಧಾನಸಭಾ ಚುನಾವಣಾ ಫಲಿತಾಂಶಗಳು ಶಿವಸೇನೆಯಲ್ಲಿ (ಯುಬಿಟಿ) ಬದಲಾವಣೆಯ ಪ್ರಕ್ರಿಯೆಯನ್ನು ಪ್ರಚೋದಿಸಿವೆ. ಉದ್ಧವ್ ಠಾಕ್ರೆ ತಮ್ಮ ಸಂಘಟನೆಯನ್ನು ಕಟ್ಟರ್ ಹಿಂದುತ್ವ ಸಂಘಟನೆಯಾಗಿ ಮರುರೂಪಿಸಲು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. “ಏಕ್ ಹೈ ತೋ ಸೇಫ್ ಹೈ”, “ಕಾಟೆಂಗೆ ತೋ ಬಟೆಂಗೆ” ವೋಟ್ ಜಿಹಾದ್ ಮುಂತಾದ ಘೋಷಣೆಗಳು ಚನಾವಣೆಯಲ್ಲಿ ಮಹಾಯುತಿಯ ಗೆಲುವಿಗೆ ಸಹಾಯ ಮಾಡಿದ ವರದಿಗಳ ಹಿನ್ನೆಲೆಯಲ್ಲಿ ಮೂಲ ಶಿವಸೇನೆಯು ಆತ್ಮಾವಲೋಕನಕ್ಕೆ ಮುಂದಾಗಿದೆ. ಇತ್ತೀಚಿನ ಸಭೆಯಲ್ಲಿ, ಉದ್ಧವ್ ತಮ್ಮ ಪಕ್ಷದ ಕಾರ್ಯಕರ್ತರನ್ನು