Menu

ಯಶಸ್ವಿಯಾಗಿ ನಡೆದ ಬೆಂಗಳೂರಿನ ಅತಿ ದೊಡ್ಡ ಶಾಲಾ ವಿಜ್ಞಾನ ಸ್ಪರ್ಧೆ ಸ್ಪಾರ್ಕ್ 2025

ಬೆಂಗಳೂರು: ಭಾರತದಲ್ಲಿ ಸ್ಟೆಮ್ ಶಿಕ್ಷಣ ಒದಗಿಸಲೆಂದೇ ಮೀಸಲಾಗಿರುವ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಟ್ಯಾನ್‌ 90 ಸುಸ್ಥಿರತೆ ಸಾಧಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಹೊಸ ಪರಿಕಲ್ಪನೆಗಳನ್ನು ಸಲ್ಲಿಸಲು ಆಯೋಜಿಸಿದ್ದ ಬೆಂಗಳೂರಿನ ಅತಿ ದೊಡ್ಡ ಶಾಲಾ ವಿಜ್ಞಾನ ಸ್ಪರ್ಧೆ ಸ್ಪಾರ್ಕ್‌ 2025 (ಸಸ್ಟೇನೇಬಲ್ ಪ್ರಾಜೆಕ್ಟ್ಸ್ ಆಂಡ್ ರಿಸರ್ಚ್ ಚಾಲೆಂಜ್) ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಖೋಜ್ ಸಂಸ್ಥೆಯ ನೆರವಿನೊಂದಿಗೆ ಈ ಸ್ಪರ್ಧೆ ನಡೆದಿದೆ. 6 ರಿಂದ 10 ನೇ ತರಗತಿಯ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಂಡರು. ಈ