Menu

ವೃದ್ಧಾಶ್ರಮದ ಮೇಲೆ ದಾಳಿ: ಮಲ ಮೂತ್ರದ ಬಟ್ಟೆಯಲ್ಲಿ ವೃದ್ಧರು!

ನೋಯ್ಡಾ: ಮಲ ಮೂತ್ರ ಅಂಟಿದ ಬಟ್ಟೆಗಳನ್ನು ಧರಿಸಿದ್ದ ವೃದ್ಧರು, ಒಬ್ಬರನ್ನು ಕಟ್ಟಿ ಹಾಕಿದ್ದರೆ ಮತ್ತೊಬ್ಬರನ್ನು ಕೋಣೆಯಲ್ಲಿ ಕೂಡಿ ಹಾಕಿರುವುದು, ನಕಲಿ ನರ್ಸ್… ಇದು ದೆಹಲಿಯ ನೋಯ್ಡಾದ ವೃದ್ಧಾಶ್ರಮದ ಮೇಲೆ ಅಧಿಕಾರಿಗಳು ದಾಳಿ ನಡೆಸಿದಾಗ ಕಂಡು ಬಂದ ಆಘಾತಕಾರಿ ದೃಶ್ಯಗಳು. ನೋಯ್ಡಾದ ಸೆಕ್ಟರ್ 55 ರಲ್ಲಿರುವ ವೃದ್ಧಾಶ್ರಮದ ಮೇಲೆ ರಾಜ್ಯ ಮಹಿಳಾ ಆಯೋಗ ಮತ್ತು ನೋಯ್ಡಾ ಪೊಲೀಸರು, ಸಮಾಜ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ಪ್ರೊಬೇಷನ್ ಕಚೇರಿ ಸಿಬ್ಬಂದಿ ಜಂಟಿಯಾಗಿ ನಡೆಸಿದ