Menu

ನೀಟ್ ಪರೀಕ್ಷೆ ವಿನಾಯಿತಿ: ತಮಿಳುನಾಡು ಮನವಿ ತಿರಸ್ಕರಿಸಿದ ಕೇಂದ್ರ

ವಿದ್ಯಾರ್ಥಿಗಳಿಗೆ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ರಾಜ್ಯದ ಸ್ವಾಯತ್ತತೆ ನೀಡುವ ಉದ್ದೇಶದಿಂದ ತಮಿಳುನಾಡು ವಿಧಾನಸಭೆ ಅಂಗೀಕರಿಸಿದ್ದ ಮಸೂದೆಗೆ ಕೇಂದ್ರ ಸರ್ಕಾರದ ಅನುಮೋದನೆ ದೊರಕಿಲ್ಲ. ನೀಟ್ ಪರೀಕ್ಷೆಯಿಂದ ವಿನಾಯಿತಿ ಕೋರಿದ್ದ ತಮಿಳುನಾಡಿನ ಮನವಿಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ. ಡಿಎಂಕೆ ಸರ್ಕಾರವು ೨೦೨೧ರಲ್ಲಿ ನೀಟ್‌ಪರೀಕ್ಷೆಯಿಂದ ವಿನಾಯಿತಿ ಪಡೆಯಲು ಮಸೂದೆ ಅಂಗೀಕರಿಸಿತ್ತು. ರಾಜ್ಯದ ತಾಂತ್ರಿಕ ಶಿಕ್ಷಣ ವ್ಯವಸ್ಥೆ ಹಾಗೂ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಕಾಪಾಡಲು ಈ ಮಸೂದೆ ಪ್ರಸ್ತಾವಿಸಲಾಗಿತ್ತು.  ಈ ಮಸೂದೆ ಅನುಸಾರ, +೨

ನೀಟ್ ಯುಜಿ ಪರೀಕ್ಷೆ ಮಾದರಿಯಲ್ಲಿ ಬದಲಾವಣೆ

ನವದೆಹಲಿ: ಈ ವರ್ಷ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪರೀಕ್ಷೆಯ (ನೀಟ್ ಯುಜಿ) ಪ್ರಶ್ನೆ ಪತ್ರಿಕೆ ಮಾದರಿಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಕೋವಿಡ್‌ನ ದಉರಿತ ಕಾಲದಲ್ಲಿ ಸುಲಭವಾಗಿ ಪರೀಕ್ಷೆ ನಡೆಯುವಂತಾಗಲು ಮಾಡಿದ್ದ ಬದಲಾವಣೆಯಗಳು ಮತ್ತೆ ಯಥಾಸ್ಥೀತಿಗೆ ಬರಲಿವ. ಕೋವಿಡ್‌ಗೂ ಮೊದಲಿದ್ದ ಮಾದರಿಯನ್ನೇ