Wednesday, August 26, 2026
Menu

ವಾಣಿಜ್ಯ ತೆರಿಗೆ ಇಲಾಖೆಗೆ ಜಿಎಸ್‍ಟಿ ವಂಚಿಸಿದಾತ ಅರೆಸ್ಟ್‌ 

ಬೆಂಗಳೂರಿನ ಜಿಮ್ ಮತ್ತು ಫಿಟ್ನೆಸ್ ಕೇಂದ್ರದ ಮಾಲೀಕರೊಬ್ಬರು ಗ್ರಾಹಕರಿಂದ ರೂ.39 ಕೋಟಿಗೂ ಮಿಗಿಲಾದ ಶುಲ್ಕ ಮತ್ತು  ಜಿ.ಎಸ್.ಟಿ ತೆರಿಗೆಯನ್ನು ಸಂಗ್ರಹಿಸಿದ್ದರೂ ಸರ್ಕಾರಕ್ಕೆ ಪಾವತಿಸದ ಪ್ರಕರಣವೊಂದರಲ್ಲಿ  ವಾಣಿಜ್ಯ ತೆರಿಗೆಗಳ ಇಲಾಖೆಯ ಜಾರಿ ವಿಭಾಗದ ಅಧಿಕಾರಿಗಳು ಜಿಮ್ ಮಾಲೀಕರನ್ನು ಬಂಧಿಸಿದ್ದಾರೆ. ಜಿಮ್ ಮಾಲೀಕರು ನಗರದಲ್ಲಿ ಹಲವು ಶಾಖೆಗಳನ್ನು ಹೊಂದಿದ್ದು, ಏಕಕಾಲದಲ್ಲಿ ಎಲ್ಲಾ ಜಿಮ್ ಶಾಖೆಗಳಲ್ಲಿ ತಪಾಸಣೆ ನಡೆಸಿದಾಗ, ಗ್ರಾಹಕರಿಂದ ಸಂಗ್ರಹಿಸಿದ ತೆರಿಗೆ ಹಣವನ್ನು ವಿವಿಧ ಬ್ಯಾಂಕ್ ಖಾತೆಗಳಲ್ಲಿ ಜಮೆ ಮಾಡಿದ್ದು, ಸದರಿ ವಹಿವಾಟನ್ನು