KRS
ಸಮರ್ಪಕ ನಿರ್ವಹಣೆಯಿದ್ದಲ್ಲಿ ನೀರಿನ ಕೊರತೆ ಆಗುವುದೇ ಇಲ್ಲ
ಭೂಮಿಯಲ್ಲಿ ಶೇ. ೭೦ ಭಾಗ ನೀರೇ ತುಂಬಿದ್ದರೂ ನೀರಿನ ಹಾಹಾಕಾರಕ್ಕೆ ತುತ್ತಾಗುತ್ತಿರುವುದು ಶೋಚನೀಯ. ಘನ, ಅನಿಲ ಮತ್ತು ದ್ರವ ರೂಪದಲ್ಲಿ ಗೋಚರಿಸುವ ನೀರು ಮನುಷ್ಯನ ದೇಹದಲ್ಲೂ ಶೇ. ೫೫ ರಿಂದ ೭೮ ರವರೆಗೆ ತುಂಬಿರುತ್ತದೆ. ಗ್ರಹದಲ್ಲಿ ಎಂದಿಗೂ ನೀರಿನ ಕೊರತೆ ಆಗದು ಮೊದಲು ಇದ್ದಷ್ಟೇ ಪ್ರಮಾಣದ ನೀರು ಇಂದಿಗೂ ಭೂಮಂಡಲದಲ್ಲಿ ಇದೆ. ನೀರು ನಿರ್ವಹಣೆಯಲ್ಲಿ ನಾವು ಗೆದ್ದರೆ ನೀರಿನ ಕೊರತೆ ಆಗುವುದೇ ಇಲ್ಲ, ಉತ್ತಮ ನೀರು ನಿರ್ವಹಣೆಯ ಒಂದು ಉದಾಹರಣೆ