kl rahul
ನಾಯಕ ಸ್ಥಾನ ಬೇಡ, ಟಾಪಲ್ಲಿ ಬ್ಯಾಟಿಂಗ್ ಮಾಡ್ತೀನಿ: ಕೆಎಲ್ ರಾಹುಲ್ ಷರತ್ತು
ನವದೆಹಲಿ: ಭಾರತೀಯ ಕ್ರಿಕೆಟ್‌ನಲ್ಲಿ ಮನಬಂದಂತೆ ಬಳಕೆಯಾಗುತ್ತಿರುವ ಕೆಎಲ್ ರಾಹುಲ್ ತಂಡದ ಹಿತಾಸಕ್ತಿಗೆ ಹೊರತಾಗಿ ಅಗ್ರಕ್ರಮಾಂಕದಲ್ಲಿಆ ಡುವ ಹಂಬಲವನ್ನು ವ್ಯಕ್ತಪಡಿಸಿದ್ದಾರೆ. ಕೆಎಲ್ ರಾಹುಲ್ ಬ್ಯಾಟಿಂಗ್ ಕ್ರಮಾಂಕದಲ್ಲಿ ತಮ್ಮ ಸ್ಥಾನವನ್ನು ಲೆಕ್ಕಿಸದೆ ಸ್ಥಿರವಾಗಿ ಪ್ರದರ್ಶನ ನೀಡುತ್ತಿದ್ದಾರೆ, ಆದರೆ ಅವರಿಗೇ ಆಯ್ಕೆಯನ್ನು ನೀಡಿದರೆ, ಅಗ್ರ ಕ್ರಮಾಂಕದ ಸ್ಥಾನಗಳಲ್ಲಿ ಒಂದನ್ನು ಆಕ್ರಮಿಸಲು ಅವರು ಬಯಸುತ್ತಾರೆ ಸಾಮಾನ್ಯವಾಗಿ ೫ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ರಾಹುಲ್, ಚಾಂಪಿಯನ್ಸ್ ಟ್ರೋಫಿಯಲ್ಲಿ ಒಂದು ಸ್ಥಾನ ಕೆಳಕ್ಕೆ ಇಳಿದು ಯಶಸ್ವಿಯೂ ಆದರು. ರಾಹುಲ್