Thursday, September 18, 2025
Menu

ಕಿಡ್ನಿ ಮಾರಿ ಬಂದ ಹಣಕ್ಕಾಗಿ ಮಹಿಳೆಯರಿಗೆ ಬೆದರಿಕೆ

ಮಾಗಡಿ : ಕಳೆದ ಮೂರು ವರ್ಷಗಳ ಹಿಂದೆ ಪಟ್ಟಣದ ತಿರುಮಲೆ ನಿವಾಸಿ ಗೀತಾ ಹಾಗೂ ಶಾಂತ ಎಂಬುವರು ಹಣಕಾಸಿನ ಸಮಸ್ಯೆಯಿಂದ ತಮ್ಮ ಕಿಡ್ನಿ ಮಾರಾಟ ಮಾಡಿದ್ದು ಈಗ ಕಿಡ್ನಿ ಮಾರಾಟ ಮಾಡಲು ಸಹಾಯ ಮಾಡಿದ ಪಟ್ಟಣದ ಜ್ಯೋತಿನಗರದ ಮಂಜುನಾಥ್ ಎಂಬುವರು ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದು ಮಾಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ತಿರುಮಲೆ ನಿವಾಸಿ ಗೀತಾ ರವರ ಗಂಡ ಕಳೆದ 11 ವರ್ಷಗಳ ಹಿಂದೆ ನರಸಿಂಹಯ್ಯ ಸಾವನ್ನಪ್ಪಿದ್ದು ಇಬ್ಬರು