Menu

ಮಹಾಭಾರತದ ಕರ್ಣ ಖ್ಯಾತಿಯ ನಟ ಪಂಕಜ್ ಧೀರ್ ಕ್ಯಾನ್ಸರ್ ಗೆ ಬಲಿ

ಕ್ಯಾನ್ಸರ್ ನಿಂದ ಬಳಲುತ್ತಿದ್ದ ಮಹಾಭಾರತ ಧಾರವಾಹಿಯಲ್ಲಿ ಕರ್ಣ ಪಾತ್ರಧಾರಿ ಪಂಕಜ್ ಧೀರ್ ನಿಧನರಾಗಿದ್ದಾರೆ. ಅವರಿಗೆ 68 ವರ್ಷ ವಯಸ್ಸಾಗಿತ್ತು. ಬಿಆರ್ ಚೋಪ್ರಾ ನಿರ್ದೇಶನದ ಖ್ಯಾತ ಮಹಾಭಾರತ ಧಾರವಾಹಿಯಲ್ಲಿ ಪಂಕಜ್ ಧೀರ್ ಕರ್ಣನ ಪಾತ್ರದಿಂದ ಜನಪ್ರಿಯರಾಗಿದ್ದರು. ಅಲ್ಲದೇ ಬಾಲವುಡ್ ನ ಸೂಪರ್ ಹಿಟ್ ಚಿತ್ರಗಳಾದ ಅಂದಾಜ್, ಸೋಲ್ಜರ್, ಬಾದ್ ಷಾ, ತುಮ್ ಕೊ ನಾ ಬೂಲ್ ಪಾಯೆಂಗೆ ಮುಂತಾದ ಚಿತ್ರಗಳಲ್ಲಿ ಪೋಷಕ ನಟರಾಗಿ ಗಮನ ಸೆಳೆದಿದ್ದರು. ಪಂಕಜ್ ಧೀರ್ ಕನ್ನಡದಲ್ಲಿ ವಿಷ್ಣುವರ್ಧನ್