Menu

ಚೆನ್ನೈ ಮೂಲದ ಕನ್ಯಾಡಿ ಸ್ವಾಮೀಜಿಯ ಜಾಗ ಧರ್ಮಸ್ಥಳದವರ ಪಾಲಾಯ್ತಾ?

ಧರ್ಮಸ್ಥಳದಲ್ಲಿ ನಡೆದಿರುವ ಸೌಜನ್ಯ ಸಾವಿನ ತನಿಖೆಗೆ ಸಂಬಂಧಿಸಿದಂತೆ ಹಲವು ವರ್ಷಗಳಿಂದ ಹೋರಾಟ ನಡೆಸುತ್ತ ಬಂದಿರುವ ತಿಮರೋಡಿ ಮಹೇಶ್‌ ಶೆಟ್ಟಿಯವರ ಜೊತೆ ಅವರ ಮನೆಯಲ್ಲೇ ಈಗ ಎಸ್‌ಐಟಿ ವಿಚಾರಣೆಯಲ್ಲಿರುವ ಚಿನ್ನಯ್ಯ 2023 ರ ಆಗಸ್ಟ್ ನಲ್ಲಿ ಮಾತನಾಡಿರುವ ವೀಡಿಯೊ ಸಂಚಲನ ಸೃಷ್ಟಿಸಿದೆ. ಆಗ ತಿಮರೋಡಿ ಮನೆಗೆ ಮೊದಲ ಬಾರಿ ಭೇಟಿ ನೀಡಿದ್ದ ಚಿನ್ನಯ್ಯ ಚೆನ್ನೈ ಮೂಲದ ಸ್ವಾಮೀಜಿಯ ಕತೆ ಹೇಳಿದ್ದ. ಚೆನ್ನೈ ಮೂಲದ ಸ್ವಾಮೀಜಿ ಕನ್ಯಾಡಿ ಬಳಿ ಜಾಗ ತಗೊಂಡಿದ್ದರು. ಆ