Menu

ಗಣರಾಜ್ಯೋತ್ಸವ ಪ್ರಯುಕ್ತ ‘ಮಹಾನಾಯಕ’  ಮಹಾಸಂಚಿಕೆ

ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಅವರ ಜೀವನ ಆಧಾರಿತ “ಮಹಾ ನಾಯಕ” ಧಾರವಾಹಿಯ ಮಹಾಸಂಚಿಕೆ ಗಣರಾಜ್ಯೋತ್ಸವದ ಪ್ರಯುಕ್ತ ಜನವರಿ 26ರಂದು ಬೆಳಗ್ಗೆ 9:30 ರಿಂದ 1 ಗಂಟೆಯವರೆಗೆ ಪ್ರಸಾರಗೊಳ್ಳಲಿದೆ. ಜೀ ಕನ್ನಡ ವಾಹಿನಿಯ ಹೆಮ್ಮೆಯ ಧಾರವಾಹಿ ‘ಮಹಾನಾಯಕ’ ಜುಲೈ 4 2020 ರಂದು ಪ್ರಸಾರ ಆರಂಭಿಸಿದ್ದು, ಸುದೀರ್ಘ 5 ವರ್ಷಗಳಿಂದ ಕನ್ನಡ ನಾಡಿನ ಜನತೆಗೆ ಅಂಬೇಡ್ಕರ್ ಅವರ ಬದುಕಿನ ಚಿತ್ರಣವನ್ನು