Menu

ದ್ರಾವಿಡ ಪಾರ್ಟಿಗಳ ಮುಂದೆ ಮಂಡಿಯೂರಿದ ಬಿಜೆಪಿ

ವಕ್ಫ್ ವಿಧೇಯಕದ ಸಂಸತ್ ಅನುಮೋದನೆ ಬಳಿಕ, ಹಂಡ್ರೆಡ್ ಪರ್ಸೆಂಟ್ ಹಿಂದೂ ಮತಗಳು ಕನ್ಸಾಲಿಡೇಟ್ ಆಯಿತೆಂದು ಬಗೆದರೆ ಅದು ಬಿಜೆಪಿ ಭ್ರಮೆಯಷ್ಟೆ. ಜಾತ್ಯತೀತ ಪಾರ್ಟಿಗಳ ಜೊತೆ  ರಾಜಿ ಮಾಡಿಕೊಳ್ಳದಿದ್ದಲ್ಲಿ  ಮುಂದಿನ ದಿನಗಳಲ್ಲಿ ಬಿಜೆಪಿ ಅಧಿಕಾರದಲ್ಲಿ ಉಳಿಯುವುದೂ ಬಲು ಕಷ್ಟ. -ಪಿ.ರಾಜೇಂದ್ರ, ಲೇಖಕರು ದಕ್ಷಿಣ ಭಾರತದಲ್ಲಿ  ಪ್ರಾದೇಶಿಕ  ಪಕ್ಷಗಳ ಜೊತೆ ಬಿಜೆಪಿಗೆ  ನಂಟು ಅನಿವಾರ್ಯವೆಂಬ ರಾಜಕೀಯ ಸನ್ನಿವೇಶ ಹಾಗೂ ವಾತಾವರಣ ಮತ್ತೆ ನಿರ್ಮಾಣ ವಾದಂತಿದೆ. ಹದಿನೈದು  ವರ್ಷಗಳ  ಹಿಂದೆ  ಅಟಲ್ ಬಿಹಾರಿ ವಾಜಪೇಯಿ