Menu

ಪ್ರಧಾನಿಯ ಮನ್‌ ಕಿ ಬಾತ್‌ನಲ್ಲಿ ಕಲಬುರಗಿ ಜೋಳದ ರೊಟ್ಟಿಗೆ ಮೆಚ್ಚುಗೆ

ಕಲಬುರಗಿಯ ಖಡಕ್ ‘ಜೋಳದ ರೊಟ್ಟಿ’ ಆತ್ಮನಿರ್ಭರದ ಪ್ರತೀಕ ಎಂದು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಭಾನುವಾರ ತಮ್ಮ ಮನ್ ಕಿ ಬಾತ್‌ನ 123ನೇ ಸರಣಿಯಲ್ಲಿ ಮೋದಿಯವರು, ಕಲಬುರಗಿಯಲ್ಲಿ ರೊಟ್ಟಿ ತಟ್ಟುವ ಮಹಿಳೆಯರ ಪರಿಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಹಿಳಾ ಸ್ವಾವಲಂಬನೆ ಭಾರತದ ಅಭಿವೃದ್ಧಿಯ ಹೊಸ ಮಂತ್ರವಾಗಿದೆ. ಮಹಿಳೆ ತಾಯಿ, ಸಹೋದರಿ, ಮಗಳಾಗಿ ಇಡೀ ಸಮಾಜಕ್ಕೆ ಹೊಸ ದಿಕ್ಕು ತೋರಿಸು ತ್ತಿದ್ದಾಳೆ. ಕಲಬುರಗಿ ಮಹಿಳೆಯರು ಆತ್ಮನಿರ್ಭರ ಅಭಿಯಾನದಡಿ ಜೋಳದ ರೊಟ್ಟಿಯನ್ನು ಒಂದು ಬ್ರ್ಯಾಂಡ್