jail drinks party
ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳೇ ವೈನ್ ತಯಾರಿಸಿ ಪಾರ್ಟಿ, ಮಾರಾಟ
ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳೇ ಮದ್ಯ ತಯಾರಿಸಿ ಬಳಿಕ ಪಾರ್ಟಿ ಮಾಡಿಕೊಳ್ಳುತ್ತಿದ್ದಾರೆ ಮಾತ್ರವಲ್ಲ ಮದ್ಯವನ್ನು ಮಾರಾಟ ಕೂಡ ಮಾಡುತ್ತಾರೆ ಎಂಬ ವಿಚಾರ ಬಯಲಾಗಿದೆ. ಜೈಲಲ್ಲಿ ಮದ್ಯ ತಯಾರಿಸಿ ಮಾರಾಟ ಮಾಡಿ ದುಡ್ಡು ಪಡೆದು ಕೆಲವು ಕೈದಿಗಳು ಐಷಾರಾಮಿಯಾಗಿ ಜೀವನ ಮಾಡುತ್ತಿದ್ದಾರೆ ಎಂಬುದನ್ನು ಸಾಬೀತುಪಡಿಸುವ ಪೋಟೊಗಳು ಮಾಧ್ಯಮಗಳ ಕೈ ಸೇರಿವೆ. ಜೈಲಿನ ಕ್ಯಾಂಟೀನ್‌ಗೆ ಬರುವ ಹಣ್ಣುಗಳು ಮತ್ತು ಕೈದಿಗಳನ್ನು ನೋಡಲು ಬರುವವರು ತೆಗೆದುಕೊಂಡು ಬರುವ ಸೇಬು, ದ್ರಾಕ್ಷಿ, ಮತ್ತು ಪೈನ್ ಆ್ಯಪಲ್


