ipl
IPL 2025: ಉದ್ಘಾಟನಾ ಪಂದ್ಯದಲ್ಲಿ ಆರ್ ಸಿಬಿ- ಕೆಕೆಆರ್ ಮುಖಾಮುಖಿ?
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ ತಂಡಗಳು ಮಾರ್ಚ್ 22ರಂದು ನಡೆಯುವ ಐಪಿಎಲ್ ಟಿ-20 ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖಿ ಆಗಲಿವೆ ಎಂದು ಹೇಳಲಾಗಿದೆ. ಕ್ರಿಕ್ ಬಜ್ ವೆಬ್ ನಲ್ಲಿ ಐಪಿಎಲ್ ಟಿ-20 ಟೂರ್ನಿಯ 2025ನೇ ಆವೃತ್ತಿಯ ವೇಳಾಪಟ್ಟಿ ಪ್ರಕಟವಾಗಿದ್ದು, ಅಧಿಕೃತ ವೇಳಾಪಟ್ಟಿ ಇನ್ನಷ್ಟೇ ಪ್ರಕಟವಾಗಬೇಕಾಗಿದೆ. ಆರ್ ಸಿಬಿ ತಂಡದ ನಾಯಕರಾಗಿ ರಜತ್ ಪಟಿದಾರ್ ನೇಮಕಗೊಂಡ ಬೆನ್ನಲ್ಲೇ ಐಪಿಎಲ್ ವೇಳಾಪಟ್ಟಿ ಸೋರಿಕೆಯಾಗಿದ್ದು, ಕೋಲ್ಕತಾದ ಈಡನ್
ಮಾರ್ಚ್ 21ರಿಂದ ಐಪಿಎಲ್ ಟೂರ್ನಿ ಆರಂಭ, ಮೇ 25ಕ್ಕೆ ಅಂತ್ಯ: ರಾಜೀವ್ ಶುಕ್ಲ
ಐಪಿಎಲ್ ಟಿ-20 ಟೂರ್ನಿಯ 2025ನೇ ಸಾಲಿನ ಆವೃತ್ತಿ ಮಾರ್ಚ್ 21ರಿಂದ ಆರಂಭಗೊಳ್ಳಲಿದ್ದು, ಮೇ 25ಕ್ಕೆ ಮುಕ್ತಾಯಗೊಳ್ಳಲಿದೆ ಎಂದು ಐಪಿಎಲ್ ಉಪಾಧ್ಯಕ್ಷ ರಾಜೀವ್ ಶುಕ್ಲ ಹೇಳಿದ್ದಾರೆ. ಮುಂಬೈನಲ್ಲಿ ಭಾನುವಾರ ನಡೆದ ಬಿಸಿಸಿಐ ಸಭೆಯಲ್ಲಿ ಐಪಿಎಲ್ ಟೂರ್ನಿಯ ವೇಳಾಪಟ್ಟಿ ಸಿದ್ಧವಾಗಿದ್ದು, ಉದ್ಘಾಟನಾ ದಿನ ಹಾಗೂ


