Menu

ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 27,000 ರೂ. ಕುಸಿತದ ನಿರೀಕ್ಷೆ

ವಿಶ್ವದ ಎಲ್ಲಾ ಭಾಗಗಳಲ್ಲಿಯೂ ಚಿನ್ನದ ಬೆಲೆ ಸಾರ್ವಕಾಲಿಕ ದಾಖಲೆಯನ್ನು ಬರೆಯುತ್ತಿರುವ ಮಧ್ಯೆಯೇ ಚಿನ್ನದ ಗಣಿಗಾರಿಕೆ ನಡೆಸುವ ಅತಿದೊಡ್ಡ ಕಂಪನಿ ಯೊಂದು 10 ಗ್ರಾಂ ಚಿನ್ನದ ಬೆಲೆ 70,000 ರೂಪಾಯಿ ಆಗಲಿದೆ ಎಂದು ಹೇಳಿದೆ. 10 ಗ್ರಾಂ ಚಿನ್ನದ ಬೆಲೆ 27,000 ರೂ.ಗಳವರೆಗೆ ಕಡಿಮೆಯಾಗಲಿದೆ. ಸಾಲಿಡ್‌ಕೋರ್ ರಿಸೋರ್ಸಸ್ ಪಿಎಲ್‌ಸಿ ಖಜಕಿಸ್ತಾನ್‌ನ ಪ್ರಮುಖ ಚಿನ್ನದ ಗಣಿಗಾರಿಕೆ ಕಂಪನಿಯಾಗಿದೆ. ಈ ಕಂಪನಿಯ ಸಿಇಒ ವಿಟಾಲಿ ನೆಸಿಸ್ ಮುಂದಿನ 12 ತಿಂಗಳಲ್ಲಿ ಚಿನ್ನದ ಬೆಲೆ ಇಳಿಕೆ