interim President Delcy
ವೆನಿಜುವೆಲಾ ಹಂಗಾಮಿ ಅಧ್ಯಕ್ಷೆಯಾಗಿ ಡೆಲ್ಸಿ ರೋಡ್ರಿಗಸ್ ಪ್ರಮಾಣ ವಚನ
ವೆನಿಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೋ ಅವರನ್ನು ಅಮೆರಿಕ ಬಂಧಿಸಿ ಕರೆದೊಯ್ದ ಎರಡು ದಿನಗಳ ಬಳಿಕ ಮಡುರೋ ಆಡಳಿತದಲ್ಲಿ ಉಪಾಧ್ಯಕ್ಷೆಯಾಗಿದ್ದ ಡೆಲ್ಸಿ ರೋಡ್ರಿಗಸ್ ದೇಶದ ಹಂಗಾಮಿ ಅಧ್ಯಕ್ಷೆಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ನಮ್ಮ ತಾಯ್ನಾಡಿನ ಮೇಲೆ ಕಾನೂನುಬಾಹಿರ ಸೇನಾ ದಾಳಿಯ ನಂತರ ಇಲ್ಲಿನ ಜನರಿಗೆ ಉಂಟಾದ ನೋವಿಗಾಗಿ ನಾನು ದುಃಖದಿಂದ ಬರುತ್ತಿದ್ದೇನೆ. ಮಡುರೋ ದಂಪತಿಯ ಅಪಹರಣ, ಬಂಧನದ ನೋವಿನಲ್ಲೇ ಆಗಮಿಸಿದ್ದೇನೆ ಎಂದು ಹೇಳಿದರು. ಮಡುರೋ ಅವರಂತೆಯೇ ಪ್ರಸ್ತುತ ವೆನಿಜುವೆಲಾದ ಹಂಗಾಮಿ ಅಧ್ಯಕ್ಷೆ


