Insurance money
4.14 ಕೋಟಿ ವಿಮೆ ಹಣಕ್ಕಾಗಿ ಅಣ್ಣನನ್ನೇ ಕೊಂದ ತಮ್ಮ!
ಸಾಲ ತೀರಿಸಲು ತನ್ನ ಮಾನಸಿಕವಾಗಿ ಅಪ್ರಬುದ್ಧ ಸಹೋದರನ ಹೆಸರಿನಲ್ಲಿ ವಿಮೆ ಮಾಡಿಸಿ, ಬಳಿಕ ಕ್ರೂರವಾಗಿ ಕೊಂದು ಅಪಘಾತ ಎಂದು ತಮ್ಮ ಬಿಂಬಿಸಿದ ಆಘಾತಕಾರಿ ಘಟನೆ ತೆಲಂಗಾಣದ ಕರೀಂನಗರ ಜಿಲ್ಲೆಯ ರಾಮದುಗು ತಾಲೂಕಿನಲ್ಲಿ ನಡೆದಿದೆ. ವಿಮಾ ಕಂಪನಿ ಪ್ರತಿನಿಧಿಗಳು ನೀಡಿದ್ದ ದೂರಿನ ಮೇರೆಗೆ ತನಿಖೆ ನಡೆಸಿದ ಪೊಲೀಸರು, ಪ್ರಮುಖ ಆರೋಪಿ ತಮ್ಮರಾಮದುಗುವಿನ ಪ್ರಮುಖ ಆರೋಪಿ ಮಾಮಿಡಿ ನರೇಶ್ (30), ಟಿಪ್ಪರ್ ಚಾಲಕ ಪ್ರದೀಪ್ (29) ಹಾಗೂ ಮತ್ತೋರ್ವ ನಮುಂಡ್ಲಾ ರಾಕೇಶ್ (28)
ಇನ್ಸುರೆನ್ಸ್ ಹಣ ಪಡೆಯಲು ಸಂಚು: ಹೊಸಪೇಟೆಯ ವೃದ್ಧನ ಕೊಲೆಗೈದ ಗ್ಯಾಂಗ್ ಅರೆಸ್ಟ್
ಹೊಸಪೇಟೆ ಹೊರವಲಯದಲ್ಲಿ ವಂಚಕರ ಗ್ಯಾಂಗೊಂದು 5.20 ಕೋಟಿ ರೂ. ಇನ್ಶೂರೆನ್ಸ್ ಹಣವನ್ನು ಪಡೆದುಕೊಳ್ಳುವ ಸಂಚು ರೂಪಿಸಿ ಅದಕ್ಕಾಗಿ ವ್ಯಕ್ತಿಯನ್ನು ಕೊಲೆ ಮಾಡಿ ಅಪಘಾತವೆಂದು ಬಿಂಬಿಸಿದ ಘಟನೆ ನಡೆದಿದ್ದು, ಪೊಲೀಸರು 6 ಮಂದಿಯನ್ನು ಬಂಧಿಸಿದ್ದಾರೆ. ಹೊಸಪೇಟೆ ಕೌಲ್ ಪೇಟೆಯ ನಿವಾಸಿ ಗಂಗಾಧರ ಕೊಲೆಯಾಗಿರುವ



