Indigenous MRI scanner
ಸ್ವದೇಶಿ ಎಂಆರ್‌ಐ ಸ್ಕ್ಯಾನರ್ ಅಭಿವೃದ್ಧಿಪಡಿಸಿದ ಬೆಂಗಳೂರು ಸ್ಟಾರ್ಟಪ್ ಕಂಪನಿ
ಬೆಂಗಳೂರು ಮೂಲದ ಸ್ಟಾರ್ಟಪ್ ಕಂಪನಿವೋಕ್ಸೆಲ್‌ಗ್ರಿಡ್ ಮೊದಲ ಸ್ವದೇಶಿ ಎಂಆರ್‌ಐ ಸ್ಕ್ಯಾನರ್ ಅಭಿವೃದ್ಧಿಪಡಿಸಿ, ಪುಣೆಯ ಚಂದ್ರಪುರದ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಅಳವಡಿಸಿದೆ. ವೋಕ್ಸೆಲ್‌ಗ್ರಿಡ್ ಕಂಪನಿ 12 ವರ್ಷಗಳ ಶ್ರಮದಲ್ಲಿ ಈ ಯಂತ್ರವನ್ನು ಅಭಿವೃದ್ಧಿಪಡಿಸಿದೆ. ಕಂಪನಿಗೆ ಕೇಂದ್ರ ಸರ್ಕಾರ ಮತ್ತು ಝೋಹೋ ಸಂಸ್ಥೆ ನೆರವು ನೀಡಿವೆ. ಅಮೆರಿಕದಲ್ಲಿ ಉನ್ನತ ಹುದ್ದೆಯಲ್ಲಿದ್ದ ಅರ್ಜುನ್ ಅರುಣಾಚಲಂ, ಭಾರತದ ಆರೋಗ್ಯ ವಲಯದಲ್ಲಿನ ಕೊರತೆ ಮನಗಂಡು ಸ್ವದೇಶಿ ಎಂಆರ್‌ಐ ಅಭಿವೃದ್ಧಿಪಡಿಸಲು ಮುಂದಾಗಿ ಬೆಂಗಳೂರಿನಲ್ಲಿ ವೋಕ್ಸೆಲ್‌ಗ್ರಿಡ್ ಕಂಪನಿ ಸ್ಥಾಪನೆ ಮಾಡಿದರು. ವಿದೇಶಗಳಿಗಿಂತ


