Indian employees
ಅಮೆರಿಕ ಸೋಷಿಯಲ್ ಮೀಡಿಯಾ ಹೊಸ ನೀತಿ: ಭಾರತದ H-1B ವೀಸಾ ಅರ್ಜಿದಾರರಿಗೆ ಸಂಕಷ್ಟ
ಅಮೆರಿಕದ ವಿದೇಶಾಂಗ ಇಲಾಖೆಯು ಜಾರಿಗೊಳಿಸಿರುವ ಹೊಸ ಸಾಮಾಜಿಕ ಮಾಧ್ಯಮ ಪರಿಶೀಲನೆ ನೀತಿಯು ಭಾರತದ H-1B ವೀಸಾ ಅರ್ಜಿದಾರರಿಗೆ ಸಂಕಷ್ಟ ತಂದೊಡ್ಡಿದೆ. ಈ ನೀತಿಯ ಅನ್ವಯ ಅನೇಕ ನೇಮಕಾತಿಗಳನ್ನು ಮುಂದೂಡಲಾಗಿದೆ. ಡಿಸೆಂಬರ್ ಮಧ್ಯದಿಂದ ಕೊನೆಯವರೆಗೆ ನಿಗದಿಯಾಗಿದ್ದ ಸಂದರ್ಶನಮುಂದಿನ ವರ್ಷದ ಮಾರ್ಚ್‌ಗೆ ಮುಂದೂಡಿಕೆಯಾಗಿವೆ. ಭಾರತದಲ್ಲಿನ ಅಮೆರಿಕ ರಾಯಭಾರ ಕಚೇರಿಯು ಮಂಗಳವಾರ ರಾತ್ರಿ ವೀಸಾ ಅರ್ಜಿದಾರರಿಗೆ ಈ ವಿಚಾರವನ್ನು ತಿಳಿಸಿದೆ. ವೀಸಾ ಅಪಾಯಿಂಟ್ಮೆಂಟ್ ಮರು ನಿಗದಿಪಡಿಸಲಾಗಿದೆ ಎಂದು ಸೂಚಿಸುವ ಇಮೇಲ್ ನಿಮಗೆ ಬಂದಿದ್ದರೆ, ನಿಮ್ಮ
ಹೆಚ್-1ಬಿ ವೀಸಾ ವಾರ್ಷಿಕ ಶುಲ್ಕ ದುಬಾರಿ: ಭಾರತೀಯ ಉದ್ಯೋಗಿಗಳಿಗೆ ಸಂಕಷ್ಟವೊಡ್ಡಿದ ಟ್ರಂಪ್
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೆಚ್-1ಬಿ ವೀಸಾಗಳ ಮೇಲಿನ ವಾರ್ಷಿಕ ಶುಲ್ಕವನ್ನು 1 ಲಕ್ಷ ಡಾಲರ್‌ಗೆ ಏರಿಕೆ ಮಾಡುವ ಮೂಲಕ ಭಾರತೀಯ ಉದ್ಯೋಗಿಗಳ ಮೇಲೆ ಬರೆ ಎಳೆದಿದ್ದಾರೆ. ವಿದೇಶಿ ಉದ್ಯೋಗಿಗಳಿಗೆ ವಾರ್ಷಿಕ 1,00,000 ಡಾಲರ್ ವೀಸಾ ಶುಲ್ಕವನ್ನು ವಿಧಿಸುವ ಘೋಷಣೆಗೆ ಟ್ರಂಪ್ ಸಹಿ



