Menu

ದ.ಆಫ್ರಿಕಾ ಮಣಿಸಿ ಸತತ 10 ಟಿ-20 ಸರಣಿ ಗೆಲುವಿನ ದಾಖಲೆ ಬರೆದ ಭಾರತ

ತಿಲಕ್‌ ವರ್ಮಾ, ಹಾರ್ದಿಕ್‌ ಪಾಂಡ್ಯ ಸಿಡಿಲಬ್ಬರದ ಅರ್ಧಶತಕ ಹಾಗೂ ವರುಣ್‌ ಚಕ್ರವರ್ತಿ ಮಾರಕ ದಾಳಿ ಸಹಾಯದಿಂದ ಭಾರತ ತಂಡ 30 ರನ್‌ ಗಳಿಂದ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿ 3-1ರಿಂದ 5 ಪಂದ್ಯಗಳ ಟಿ-20 ಸರಣಿಯನ್ನು ಗೆದ್ದು ತವರಿನಲ್ಲಿ ಸತತ 10 ಸರಣಿ ಗೆದ್ದ ದಾಖಲೆ ಬರೆಯಿತು. ಅಹಮದಾಬಾದ್‌ ಮೈದಾನದಲ್ಲಿ ಶುಕ್ರವಾರ ನಡೆದ 5ನೇ ಹಾಗೂ ಅಂತಿಮ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವ ಅವಕಾಶ ಪಡೆದ ಭಾರತ

ಕೊಹ್ಲಿ, ಋತುರಾಜ್ ಜೋಡಿ ಶತಕ: ದ.ಆಫ್ರಿಕಾಗೆ 359 ರನ್ ಗುರಿ

ಮಧ್ಯಮ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಮತ್ತು ಋತುರಾಜ್ ಗಾಯಕ್ವಾಡ್ ಸಿಡಿಸಿದ ಶತಕಗಳ ನೆರವಿನಿಂದ ಭಾರತ ತಂಡ 2ನೇ ಏಕದಿನ ಪಂದ್ಯ ಗೆಲ್ಲಲು ದಕ್ಷಿಣ ಆಫ್ರಿಕಾ ತಂಡಕ್ಕೆ 359 ರನ್ ಗುರಿ ಒಡ್ಡಿದೆ. ಗುವಾಹತಿಯಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು

ದಕ್ಷಿಣ ಆಫ್ರಿಕಾಗೆ 408 ರನ್ ಬೃಹತ್ ಜಯ, ಭಾರತಕ್ಕೆ ತವರಿನಲ್ಲಿ ಹೀನಾಯ ಸರಣಿ ಸೋಲು

ಭಾರತ ತಂಡವನ್ನು 408 ರನ್ ಗಳ ಬೃಹತ್ ಅಂತರದಿಂದ ಬಗ್ಗುಬಡಿದು ದಕ್ಷಿಣ ಆಫ್ರಿಕಾ ತಂಡ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 2-0ಯಿಂದ ವೈಟ್ ವಾಷ್ ಮಾಡಿದೆ. ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಕಳಪೆ ಸೋಲಿನ ದಾಖಲೆಯನ್ನು ಭಾರತ ಬರೆದಿದೆ. ಗುವಾಹತಿಯಲ್ಲಿ ನಡೆದ 2ನೇ

ದ.ಆಫ್ರಿಕಾ 2605/5 ಡಿಕ್ಲೇರ್: 2ನೇ ಟೆಸ್ಟ್ ಗೆಲ್ಲಲು ಭಾರತಕ್ಕೆ 549 ರನ್ ಗುರಿ!

ಶತಕ ವಂಚಿತ ಟ್ರಿಸ್ಟಿನ್ ಸ್ಟಬ್ಸ್ ಭರ್ಜರಿ ಆಟದಿಂದ ದಕ್ಷಿಣ ಆಫ್ರಿಕಾ ತಂಡ ಎರಡನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದಲ್ಲೂ ಮೇಲುಗೈ ಸಾಧಿಸಿದ್ದು, ಭಾರತಕ್ಕೆ 549 ರನ್ ಗಳ ಕಠಿಣ ಗುರಿ ಒಡ್ಡಿದೆ. ಗುವಾಹತಿಯಲ್ಲಿ ನಡೆಯುತ್ತಿರುವ ಪಂದ್ಯದ ನಾಲ್ಕನೇ ದಿನ ವಿಕೆಟ್ ನಷ್ಟವಿಲ್ಲದೇ

2ನೇ ಟೆಸ್ಟ್: ಜಾನ್ಸೆನ್ ದಾಳಿಗೆ ಭಾರತ 201 ರನ್ ಗೆ ಆಲೌಟ್

ಗುವಾಹತಿ: ಮಧ್ಯಮ ವೇಗಿ ಮಾರ್ಕೊ ಜಾನ್ಸೆನ್ ಮಾರಕ ದಾಳಿಗೆ ತತ್ತರಿಸಿದ ಭಾರತ ತಂಡ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ 201 ರನ್ ಗಳ ಅಲ್ಪ ಮೊತ್ತಕ್ಕೆ ಕುಸಿದಿದೆ. ಗುವಾಹತಿಯಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನವಾದ ಸೋಮವಾರ