Menu

ಅಮೆರಿಕದ ಸುಂಕ ಸಮರಕ್ಕೆ ತಕ್ಕ ಉತ್ತರ: ಭಾರತ ವ್ಯಾಪಾರ ನೀತಿಯಲ್ಲಿ ಬದಲಾವಣೆ

ಅಮೆರಿಕದ ದೊಡ್ಡಣ್ಣ ಟ್ರಂಪ್ ಸುಂಕ ಸಮರ ಸಾರಿದ ಮೇಲೆ ಭಾರತ ವ್ಯಾಪಾರ ಸಂಬಂಧದ ನೀತಿಯಲ್ಲಿ ಹಲವು ಬದಲಾವಣೆಗಳನ್ನು ತಂದಿದೆ. ಈಗ ನ್ಯೂಜಿಲೆಂಡ್, ಒಮನ್, ಯುಕೆ ಜತೆ ನೇರ ವ್ಯಾಪಾರ ಒಪ್ಪಂದ ಮಾಡಿಕೊಂಡಿದೆ. ಈ ದೇಶಗಳಲ್ಲಿ ಭಾರತದ ಸರಕುಗಳಿಗೆ ತೆರಿಗೆ ಇರುವುದಿಲ್ಲ. ಅದೇ ರೀತಿ ಅಲ್ಲಿಯ ಸರಕುಗಳು ನಮಗೆ ಮುಕ್ತವಾಗಿ ದೊರಕಲಿದೆ. ಇದರಿಂದ ಅನುಕೂಲ ಎಂದರೆ ಹಲವು ಕಾರಣಗಳಿಂದ ಜಗತ್ತಿನಲ್ಲಿ ಹಲವು ದೇಶಗಳು ಆರ್ಥಿಕ ದಿಗ್ಬಂಧನ ವಿಧಿಸಿರುತ್ತವೆ. ಆಗ ನೇರ ವ್ಯಾಪಾರ