Menu

ರಸಗೊಬ್ಬರಕ್ಕಾಗಿ ಎರಡು ದಿನ ರಾತ್ರಿ ಹಗಲು ಸರತಿಯಲ್ಲಿದ್ದ ಮಹಿಳೆ ಸಾವು

ಮಧ್ಯಪ್ರದೇಶದ ಗುನಾ ಜಿಲ್ಲೆಯಲ್ಲಿ ರಸಗೊಬ್ಬರ ಪಡೆಯಲು ವಿತರಣಾ ಕೇಂದ್ರದ ಎದುರು ಸತತ ಎರಡು ದಿನ ಸರತಿ ಸಾಲಿನಲ್ಲಿ ನಿಂತಿದ್ದ ರೈತ ಮಹಿಳೆ ಮೃತಪಟ್ಟಿದ್ದಾರೆ. ಭ್ರೂಯಾ ಬಾಯಿ ಮೃತ ಮಹಿಳೆ ಎಂದು ಗುರುತಿಸಲಾಗಿದೆ. ಮಂಗಳವಾರದಿಂದ ಅವರು ಬಿಸಿಲು-ಗಾಳಿಯಲ್ಲಿ ರಸಗೊಬ್ಬರಕ್ಕಾಗಿ ಕಾಯುತ್ತಿದ್ದರು. ಇದು ದೇಶದಲ್ಲಿನ ರಸಗೊಬ್ಬರ ಬಿಕ್ಕಟ್ಟಿಗೆ ನಿದರ್ಶನವಾಗಿದ್ದು, ಆಡಳಿತ ವ್ಯವಸ್ಥೆಯ ಲೋಪ, ಯೂರಿಯಾ ವಿತರಣೆಯಲ್ಲಿ ಸರ್ಕಾರದ ನಿರ್ವಹಣೆ ಕುರಿತು ಗಂಭೀರ ಪ್ರಶ್ನೆಗಳಿಗೆ ಕಾರಣವಾಗಿದೆ. ಭ್ರೂಯಾ ಬಾಯಿ ಅವರು ಯೂರಿಯಾ ಖರೀದಿಸಲು ಬಾಗೇರಿಯಲ್ಲಿರುವ

ಕಾಸಾಗ್ರಾಂಡ್ ಪ್ರಾಫಿಟ್‌ ಶೇರ್‌: ಉದ್ಯೋಗಿಗಳಿಗೆ ಒಂದು ವಾರ ಲಂಡನ್‌ ಪ್ರವಾಸ

ಚೆನ್ನೈ ಮೂಲದ ರಿಯಲ್ ಎಸ್ಟೇಟ್ ಕಂಪನಿ ಕಾಸಾಗ್ರಾಂಡ್‌ ತನ್ನ ಉದ್ಯೋಗಿಗಳಿಗೆ ನೀಡುವ ವಾರ್ಷಿಕ ಪ್ರಾಫಿಟ್‌ ಶೇರ್‌ ಬೋನಾಂಜಾ ಸ್ಕೀಮ್‌ನಡಿ 1,000 ಉದ್ಯೋಗಿಗಳನ್ನು ಲಂಡನ್‌ಗೆ ಒಂದು ವಾರದ ಪ್ರವಾಸಕ್ಕೆ ಕಳಿಸುತ್ತಿರುವುದಾಗಿ ಪ್ರಕಟಿಸಿದೆ. ಹಲವು ಸಂಸ್ಥೆಗಳು , ಕಂಪೆನಿಗಳು ನಾನಾ ರೂಪಗಳಲ್ಲಿ ವಾರ್ಷಿಕ ಬೋನಸ್‌