India GDP
ದೇಶದ ಜಿಡಿಪಿ ಶೇ 7.4, ಶೇ 6.8-7.2ರಷ್ಟು ಏರಿಕೆ ಸಾಧ್ಯತೆ: ಆರ್ಥಿಕ ಸಮೀಕ್ಷೆ ವರದಿ
ಪ್ರಸಕ್ತ ವರ್ಷದ ಆರ್ಥಿಕ ಸಮೀಕ್ಷಾ ವರದಿಯನ್ನು ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಮಂಡಿಸಿದ್ದು, ವರದಿ ಪ್ರಕಾರ ದೇಶದ ಜಿಡಿಪಿ 2025-26ರಲ್ಲಿ ಶೇ. 7.4, 2026-27ರಲ್ಲಿ ಶೇ. 6.8-7.2ರಷ್ಟು ಏರಿಕೆಯಾಗಲಿದೆ ಎಂದು ಹೇಳಲಾಗಿದೆ. ಮುಖ್ಯ ಆರ್ಥಿಕ ಸಲಹೆಗಾರ ವಿ ಅನಂತನಾಗೇಶ್ವರನ್ ನೇತೃತ್ವದ ತಂಡವು ಆರ್ಥಿಕ ಸಮೀಕ್ಷೆಯ ವರದಿ ತಯಾರಿಸಿದೆ. ಆರ್ಥಿಕ ಮೂಲಭೂತ ಅಂಶಗಳು ವಿಫುಲವಾಗಿದ್ದು, ಸರ್ಕಾರದ ಸುಧಾರಣಾ ಕ್ರಮಗಳು ದೇಶದ ಆರ್ಥಿಕ ವೇಗಕ್ಕೆ ಪುಷ್ಟಿ ಕೊಡುವುದರಿಂದ ಜಿಡಿಪಿ ಉತ್ತಮ ಬೆಳವಣಿಗೆ ಪಡೆಬಹುದು ಎಂದು


