Menu

ಭಾರತಕ್ಕೆ ತಿರುಗೇಟು ನೀಡುವ ರೀತಿ ಜಾಗತಿಕ ಮಾಧ್ಯಮದಲ್ಲಿ ಟ್ರಂಪ್ ಮಾತುಗಳ ವಿಪರೀತಾರ್ಥ

ಭಾರತಕ್ಕೆ ತಿರುಗೇಟು ನೀಡುವ ರೀತಿಯಲ್ಲಿ ಜಾಗತಿಕ ಮಾಧ್ಯಮದ ಮುಂದೆ ವಿವಾದಾಸ್ಪದ ವಿಷಯಗಳನ್ನು ಡೊನಾಲ್ಡ್ ಟ್ರಂಪ್ ಪದೇ ಪದೆ ಕೆದಕುವುದನ್ನು ಕಂಡಾಗ. ಭಾರತದ ಜೊತೆ ಅಮೆರಿಕಕ್ಕೆ ದೀರ್ಘಕಾಲದ ಸ್ನೇಹಪೂರ್ವಕ ಸಂಬಂಧಗಳ ಬಗ್ಗೆ ನಿಜವಾದ ಕಾಳಜಿ ಇದೆಯೇ ಎಂಬ ಶಂಕೆ ಮೂಡುವುದಂತೂ ದಿಟ. ಅಮೆರಿಕ ರಾಷ್ಟ್ರಾಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ಚರ್ಚೆಗೆ ಗ್ರಾಸವಾಗಿದ್ದಾರೆ. ಇವರ ಸುಂಕಾಸ್ತ್ರಕ್ಕೆ ಅಮೆರಿಕ ಸರ್ವೋನ್ನತ ನ್ಯಾಯಾಲಯವೇ ಈಗ ಚಾಟಿ ಬೀಸಿದೆ ! ಸುಂಕ ನಿಗದಿಪಡಿಸುವ ವಿಷಯದಲ್ಲಿ ರಾಷ್ಟ್ರಾಧ್ಯಕ್ಷರು ತಮ್ಮ

ವಾಟ್ಸಾಪ್‌ ಪ್ರೈವೇಟ್‌ ಡೇಟಾ ಶೇರಿಂಗ್‌: ಭಾರತದಿಂದ ಹೊರ ಹೋಗಿ ಎಂದ ಸುಪ್ರೀಂ

ಬಳಕೆದಾರರ ದತ್ತಾಂಶ ಹಂಚಿಕೆ ಮತ್ತು ಖಾಸಗಿತನದ ಉಲ್ಲಂಘನೆ ಸಂಬಂಧ ಸುಪ್ರೀಂ ಕೋರ್ಟ್ ವಾಟ್ಸಾಪ್‌ ನೀತಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ಸಂವಿಧಾನದ ನಿಯಮಗಳನ್ನು ಅನುಸರಿಸದಿದ್ದರೆ ಭಾರತದಿಂದ ಹೊರಗೆ ಹೋಗಿ ಎಂದು ಮೆಟಾಗೆ ಸೂಚಿಸಿದೆ. ಮೆಟಾ ಸಂಸ್ಥೆಯು ಉದ್ದೇಶಿತ ಜಾಹೀರಾತಿಗಾಗಿ ಬಳಕೆದಾರರ ಖಾಸಗಿ ಡೇಟಾ

ಭಾರತ- ಐರೋಪ್ಯ ಒಕ್ಕೂಟ ಐತಿಹಾಸಿಕ ಒಪ್ಪಂದ

ನವದೆಹಲಿ: ಭಾರತ ಮತ್ತು ಐರೋಪ್ಯ ಒಕ್ಕೂಟ (EU) ಮುಕ್ತ ವ್ಯಾಪಾರ ಒಪ್ಪಂದಕ್ಕೆ (FTA) ಒಪ್ಪಿಗೆ ನೀಡಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ‘ಎಲ್ಲಾ ಒಪ್ಪಂದಗಳ ತಾಯಿ’ ಎರಡೂ ಕಡೆಯವರಿಗೆ ಪ್ರಮುಖ ಅವಕಾಶಗಳನ್ನು ತರುತ್ತದೆ ಎಂಬ ಭರವಸೆ ನಮಗಿದೆ ಎಂದರು. ನಿನ್ನೆ

ಜಗ-ಜೀವನ: ಇಸ್ರೋದ ಅನಂತ ಪಯಣಕ್ಕೆ ವೈಫಲ್ಯಗಳೇ ಸ್ಫೂರ್ತಿಯ ಇಂಧನ

ಬಾಹ್ಯಾಕಾಶ ಸಂಶೋಧನೆ ಎಂದರೆ ಅದು ತುಂಬಾ ಕಷ್ಟದ, ತಾಳ್ಮೆ ಬೇಕಾದ ಕ್ಷೇತ್ರ. ಒಂದು ಚಿಕ್ಕ ಲೆಕ್ಕಾಚಾರದ ತಪ್ಪು, ಒಂದು ಸಾಪ್ಟ್‌ವೇರ್ ಬಗ್, ಅಥವಾ ಒಂದು ಚಿಕ್ಕ ಯಾಂತ್ರಿಕ ದೋಷ- ಇವು ಇಡೀ ಯೋಜನೆಯನ್ನೇ ಬುಡಮೇಲು ಮಾಡಬಹುದು. ಯಾರಾದರೂ ಒಂದು ದೇಶದ ನಿಜವಾದ

ಭಾರತಕ್ಕೆ ಸಂಬಂಧಿಸಿದಂತೆ ಅಮೆರಿಕದ ಕಟುನೀತಿ ಬದಲಾಗಲಿ

ಜಾಗತಿಕ ಮಟ್ಟದಲ್ಲಿ ಭಾರತವೊಂದು ಬೃಹತ್ ಮಾರುಕಟ್ಟೆ ಎಂಬ ಕಟುಸತ್ಯವನ್ನು ಅಮೆರಿಕ ಒಪ್ಪುವುದಾದರೆ, ಡೊನಾಲ್ಡ್ ಟ್ರಂಪ್ ತಾಳಿರುವ ವ್ಯಾಪಾರಿಕ ಕಟು ತೀರ್ಮಾನಗಳನ್ನು ವಾಪಸ್ ಪಡೆಯುವುದು ಅನಿವಾರ್ಯವಾದೀತು. ಭಾರತದೊಂದಿಗೆ ಅಮೆರಿಕದ ವ್ಯಾಪಾರ ಹಾಗೂ ವಾಣಿಜ್ಯ ಸಂಬಂಧ ಕುರಿತು ಈ ದೇಶದ ರಾಯಭಾರಿ ಸರ್ಗಿಯೋ ಗೋರ್

ಮೋದಿಯೊಂದಿಗೆ ಟ್ರಂಪ್ ಮೈಂಡ್ ಗೇಮ್!

ಮೈ ಬೆಸ್ಟ್ ಫ್ರೆಂಡ್ ಎಂದು ವಿದೇಶಿ ಮಾಧ್ಯಮಗಳ ಮುಂದೆ ಪ್ರತಿ ಸಾರಿಯೂ ಭಾರತದ ಪ್ರಧಾನಿಯನ್ನು ಹಾಡಿ ಹೊಗಳಿ ಅಟ್ಟಕ್ಕೇರಿಸುವ ಡೊನಾಲ್ಡ್ ಟ್ರಂಪ್, ಒಳಗೊಳಗೆ ಭಾರತಕ್ಕೆ ಚೂರಿ ಹಾಕತ್ತಿರುವುದು ಕಟುಸತ್ಯ! ಜಾಗತಿಕ ಮಟ್ಟದಲ್ಲಿ ಭಾರತದ ನೈಜ ಮತ್ತು ಸದೃಢ ಬೆಳವಣಿಗೆಗೆ ಇಂದು ದೊಡ್ಡ

ಇಂಡೋ-ಪಾಕ್‌ ಯುದ್ಧ ನಿಲ್ಲಿಸಿದ್ದು ನಾವೆಂದ ಚೀನಾ: ಮೂರನೆಯವರು ಭಾಗಿಯಾಗಿಲ್ಲವೆಂದ ಭಾರತ

ಭಾರತ ಮತ್ತು ಪಾಕಿಸ್ತಾನ ಮಧ್ಯೆ ಯುದ್ಧ ನಿಲ್ಲಿಸುವ ಸಂಧಾನ ಮಾಡಿದ್ದು ನಾವು ಎಂಬ ಚೀನಾದ ಹೇಳಿಕೆಯನ್ನು ಭಾರತ ತಿರಸ್ಕರಿಸಿದ್ದು, ಕದನ ವಿರಾಮ ನಿರ್ಧಾರದಲ್ಲಿ ಮೂರನೆಯವರು ಭಾಗಿಯಾಗಿಲ್ಲ ಎಂದು ಹೇಳಿದೆ. ಆಪರೇಷನ್ ಸಿಂಧೂರ್ ಬಳಿಕ ಪಾಕಿಸ್ತಾನವು ಕದನ ವಿರಾಮಕ್ಕಾಗಿ ಭಾರತದ ಡಿಜಿಎಂಒ ಅವರನ್ನು

2026ರಲ್ಲಿ ಭಾರತ- ಪಾಕಿಸ್ತಾನ ಯುದ್ಧ: ಅಮೆರಿಕ ಚಿಂತಕರ ಚಾವಡಿ ಎಚ್ಚರಿಕೆ

ಭಯೋತ್ಪಾದನಾ ಚಟುವಟಿಕೆ ಕಾರಣಕ್ಕಾಗಿ 2026ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧ ಸಂಭವಿಸಬಹುದು ಎಂದು ಅಮೆರಿಕ ಚಿಂತಕರ ಚಾವಡಿ ಎಚ್ಚರಿಕೆ ನೀಡಿದೆ. ಪಾಕಿಸ್ತಾನ ಮೇಲೆ ಭಾರತ ಮೇ ತಿಂಗಳಲ್ಲಿ ನಡೆಸಿದ ಆಪರೇಷನ್‌ ಸಿಂಧೂರ್‌ ಕಾರ್ಯಾಚರಣೆ ವೇಳೆ ರಾಜೀ ಸಂಧಾನ ಮಾಡಿದ ಅಮೆರಿಕ

ಜಪಾನ್‌ ಹಿಂದಿಕ್ಕಿ ವಿಶ್ವದ 4ನೇ ಆರ್ಥಿಕ ದೇಶವಾಗಿ ಹೊರಹೊಮ್ಮಿದ ಭಾರತ!

4.18 ಟ್ರೆಲಿಯನ್‌ ಅಮೆರಿಕನ್‌ ಡಾಲರ್‌ ಆರ್ಥಿಕತೆ ಸಾಧಿಸುವ ಮೂಲಕ ಜಪಾನ್‌ ಹಿಂದಿಕ್ಕಿದ ಭಾರತ ವಿಶ್ವದ ನಾಲ್ಕನೇ ಆರ್ಥಿಕ ದೇಶವಾಗಿ ಹೊರಹೊಮ್ಮಿದೆ ಎಂದು ಕೇಂದ್ರ ಸರ್ಕಾರ ಘೋಷಿಸಿದೆ. ಮಂಗಳವಾರ ಕೇಂದ್ರ ಸರ್ಕಾರ ಮಾಧ್ಯಮ ಪ್ರಕಟಣೆ ಮೂಲಕ ಭಾರತ 4ನೇ ಆರ್ಥಿಕ ದೇಶವಾಗಿ ಹೊರಹೊಮ್ಮಿರುವುದಾಗಿ

ಜ. 5 ರಿಂದ ದೇಶಾದ್ಯಂತ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಬಚಾವ್ ಆಂದೋಲನ

ಕೇಂದ್ರ ಸರ್ಕಾರ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನು ವಿಬಿ ಜಿ-ರಾಮ್  ಜಿ ಎಂದು ಬದಲಾಯಿಸಲಾಗಿದ್ದು,  ಜನವರಿ ಐದರಿಂದ ದೇಶಾದ್ಯಂತ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಬಚಾವ್ ಆಂದೋಲನವನ್ನು ಕೈಗೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ  ಹೇಳಿದ್ದಾರೆ. ದೆಹಲಿಯ ಕರ್ನಾಟಕ ಭವನದಲ್ಲಿ