ind vs sa
ಬುಮ್ರಾ ದಾಳಿಗೆ ಕುಸಿದ ದ.ಆಫ್ರಿಕಾ: ಮೊದಲ ದಿನವೇ 159 ರನ್ ಗೆ ಆಲೌಟ್!
ಕೋಲ್ಕತಾ: ಮಧ್ಯಮ ವೇಗಿ ಜಸ್ ಪ್ರೀತ್ ಬುಮ್ರಾ ಮಾರಕ ದಾಳಿಗೆ ತತ್ತರಿಸಿದ ದಕ್ಷಿಣ ಆಫ್ರಿಕಾ ತಂಡ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನವೇ 159 ರನ್ ಗೆ ಆಲೌಟಾಗಿದೆ. ಈಡನ್ ಗಾರ್ಡನ್ ಮೈದಾನದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ಮೊದಲ ಇನಿಂಗ್ಸ್ ನಲ್ಲಿ 55 ಓವರ್ ಗಳಲ್ಲಿ 159 ರನ್ ಗೆ ಪತನಗೊಂಡಿದೆ. ಮಧ್ಯಮ ವೇಗಿ ಜಸ್ ಪ್ರೀತ್ ಬುಮ್ರಾ 27 ರನ್ ನೀಡಿ 5


