Menu

ಉಡುಗೊರೆಯಲ್ಲಿ ಭ್ರಷ್ಟಾಚಾರ: ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ದಂಪತಿಗೆ 17 ವರ್ಷ ಜೈಲು

ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಮತ್ತು ಪತ್ನಿಗೆ ಬುಶಾರಾ ಬಿಡಿಗೆ ಉಡುಗೊರೆ ಭ್ರಷ್ಟಾಚಾರ ಪ್ರಕರಣದಲ್ಲಿ ಪಾಕಿಸ್ತಾನ ವಿಶೇಷ ನ್ಯಾಯಾಲಯ 17 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಪಾಕಿಸ್ತಾನ ತೆಹರಿಕ್‌ ಇ ಇನ್ಸಾಫ್‌ ಪಕ್ಷದ ನಾಯಕ ಇಮ್ರಾನ್‌ ಮತ್ತು ಪತ್ನಿ ಬುಶಾರಾ ಬಿಡಿ ಅವರನ್ನು ತೋಶಾಖಾನಾ 2 ಪ್ರಕರಣದಲ್ಲಿ ತಪ್ಪಿತಸ್ಥರೆಂದು ಘೋಷಿಸಲಾಗಿದ್ದು, 17 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಅಲ್ಲದೇ ಇಬ್ಬರಿಗೂ ತಲಾ 1.64 ಕೋಟಿ ರೂ. ದಂಡ ವಿಧಿಸಲಾಗಿದೆ. 201ರಲ್ಲಿ