Menu

ಹಾರ್ಲೆ ಬೈಕ್, ವಿಸ್ಕಿ ಆಮದು ಸುಂಕ ಕಡಿತಕ್ಕೆ ಭಾರತ ಚಿಂತನೆ

ತೆರಿಗೆ ಸಮರ ಆರಂಭವಾದ ಹಿನ್ನೆಲೆಯಲ್ಲಿ ಅಮೆರಿಕದ ಹಾರ್ಲೆ ಡೆವಿಡ್ಸನ್ ಬೈಕ್ ಮತ್ತು ಬೌರ್ನ್ ಬಾನ್ ವಿಸ್ಕಿ ಮೇಲಿನ ಆಮದು ಸುಂಕ ಕಡಿತಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಅಮೆರಿಕ ಮತ್ತು ಭಾರತ ಆಮದು ಮತ್ತು ರಫ್ತು ಸುಂಕ ಹೇರಿಕೆ ಕುರಿತು ಮಾತುಕತೆ ನಡೆಸಲಿದ್ದು, ಇದಕ್ಕೂ ಮುನ್ನ ಅಮೆರಿಕದ ಪ್ರಮುಖ ವಸ್ತುಗಳ ಮೇಲೆ ಹೇರಲಾಗಿದ್ದ ಅಧಿಕ ಸುಂಕದಲ್ಲಿ ಕಡಿತ ಮಾಡಲು ಭಾರತ ಮುಂದಾಗಿದೆ. ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಸುಂಕ