illegally allot land
ಹಾಸನದಲ್ಲಿ 750 ಕೋಟಿ ಬೆಲೆಯ 73 ಎಕರೆ 97 ಮಂದಿಗೆ ಅಕ್ರಮ ಮಂಜೂರು: ಎಚ್ಡಿ ರೇವಣ್ಣ
ಹಾಸನದ ಚಿಕ್ಕಗೊಂಡಗೊಳ ಗ್ರಾಮದಲ್ಲಿ 73 ಎಕರೆ ಸರ್ಕಾರಿ ಜಮೀನು ಅಕ್ರಮ ಮಂಜೂರು ಮಾಡಲಾಗಿದೆ ಎಂದು ಎಚ್ಡಿ ರೇವಣ್ಣ ಆರೋಪಿಸಿದ್ದಾರೆ. ಭೂ ಮಾಫಿಯಾ, ಲೇಔಟ್ ಮಾಫಿಯಾ, ಅಧಿಕಾರಿಗಳು ಸೇರಿ 750 ಕೋಟಿ ರೂ. ಬೆಲೆ ಬಾಳುವ ಸರ್ಕಾರಿ ಜಾಗ ಅಕ್ರಮ ಮಂಜೂರು ಮಾಡಿಸಿಕೊಂಡಿದ್ದಾರೆಂದು ಅವರು ಹೇಳಿದ್ದಾರೆ. 750 ಕೋಟಿ ಬೆಲೆ ಬಾಳುವ ಸರ್ಕಾರಿ ಜಾಗವನ್ನು 97 ಮಂದಿಗೆ ಅಕ್ರಮ ಮಂಜೂರು ಮಾಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರಿಗೆ ನಾಲ್ಕು ಜನ ಜೆಡಿಎಸ್


