illeagal relationship
ಗಂಡನ ಕೊಲೆಗೈದು ಆತನ ಜೇಬಲ್ಲಿಟ್ಟಳು ವಯಾಗ್ರ ಪ್ಯಾಕ್
ಕಾನ್ಪುರದಲ್ಲಿ ಮಹಿಳೆಯೊಬ್ಬಳು ಪ್ರಿಯಕರನ ಸಹಾಯದಿಂದ ಗಂಡನನ್ನು ಕೊಲೆ ಮಾಡಿ, ಗಂಡನ ಶರ್ಟ್ ಜೇಬಿನಲ್ಲಿ 8 ವಯಾಗ್ರ ಪ್ಯಾಕ್ಗಳನ್ನು ಇಟ್ಟು, ಈ ಮಾತ್ರೆಗಳ ಮಿತಿಮೀರಿದ ಸೇವನೆಯಿಂದ ಸತ್ತಿದ್ದಾನೆ ಎಂದು ಬಿಂಬಿಸಿದ್ದಳು. ಪೊಲೀಸರು ಸತ್ಯ ಎಂದು ನಂಬಿದ್ದರು. ಶವಪರೀಕ್ಷೆಯ ವರದಿ ಬಂದಾಗ ಆತ ಸತ್ತಿದ್ದು ಕತ್ತು ಹಿಚುಕಿದ್ದರಿಂದ ಎಂಬುದು ಬಯಲಾಗಿದೆ. ಅಬಿದ್ ಅಲಿ ಎಂಬಾತ ಪತ್ನಿ ಶಬಾನಾ ಮತ್ತು ಮಗನೊಂದಿಗೆ ಕಾನ್ಪುರದಲ್ಲಿ ವಾಸಿಸುತ್ತಿದ್ದರು. ಇತ್ತೀಚೆಗೆ ಶಬಾನಾ ಪೊಲೀಸ್ ಠಾಣೆಗೆ ಹೋಗಿ ಪತಿ ವಯಾಗ್ರದ