iim student
29ನೇ ಹುಟ್ಟುಹಬ್ಬದ ದಿನವೇ ಮಹಡಿ ಮೇಲಿಂದ್ದ ಬಿದ್ದು ಐಐಎಂ ವಿದ್ಯಾರ್ಥಿ ಸಾವು
29ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ಐಐಎಂ ವಿದ್ಯಾರ್ಥಿಯೊಬ್ಬ ಹಾಸ್ಟೇಲ್ ನ ಎರಡನೇ ಮಹಡಿಯಿಂದ ಬಿದ್ದು ಮೃತಪಟ್ಟಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಗುಜರಾತ್ ನ ಸೂರತ್ ನಿವಾಸಿ ನಿಲಯ್ ಕೈಲಾಸ್ ಭಾಯ್ ಪಟೇಲ್ ಶನಿವಾರ ಹುಟ್ಟುಹಬ್ಬ ಆಚರಿಸಿಕೊಳ್ಳುವಾಗಲೇ ಮಹಡಿ ಮೇಲಿಂದ ಬಿದ್ದು ಮೃತಪಟ್ಟಿದ್ದಾರೆ. ಸ್ನೇಹಿತರ ಜೊತೆ ಹುಟ್ಟುಹಬ್ಬದ ಕೇಕ್ ಕತ್ತರಿಸಿದ ಕೈಲಾಸ್ ತನ್ನ ಕೊಠಡಿಗೆ ಹೋಗಿದ್ದಾನೆ. ಸ್ವಲ್ಪ ಸಮಯ ಕಳೆದರೂ ಬಾರದ ಕಾರಣ ನೋಡಿದಾಗ ಕೊಠಡಿಯಿಂದ ಕೆಳಗೆ ಬಿದ್ದಿರುವುದು ತಿಳಿದು ಕೂಡಲೇ ಆಸ್ಪತ್ರೆಗೆ