Menu

CA EXAMS 2025: ಮೇ 16 ರಿಂದ ಮೇ 24 ರವರೆಗೆ

ಭಾರತ-ಪಾಕಿಸ್ತಾನ ಉದ್ವಿಗ್ನತೆ ಕಾರಣಕ್ಕೆ ಮುಂದೂಡಿಕೆಯಾಗಿದ್ದ CA ಪರೀಕ್ಷೆಗಳನ್ನು ಮೇ 16 ರಿಂದ ಮೇ 24 ರವರೆಗೆ ನಡೆಸಲಾಗುವುದು ಎಂದು ICAI ಹೇಳಿದೆ. ಈ ಪರೀಕ್ಷೆಗಳು ಮೇ 9 ರಿಂದ ಮೇ 14, 2025 ರ ನಡುವೆ ನಡೆಯಬೇಕಿತ್ತು, ಮುಂದೂಡಿಕೆಯಾಗಿದ್ದರಿಂದ ಹೊಸ ವೇಳಾಪಟ್ಟಿ ಪ್ರಕಟಿಸಲಾಗಿದೆ. ಪರೀಕ್ಷಾ ಕೇಂದ್ರಗಳು ಮತ್ತು ಸಮಯ ಹಿಂದಿನಂತೆಯೇ ಇರುತ್ತದೆ. ಹೆಚ್ಚಿನ ವಿವರಗಳಿಗೆ ಅಧಿಕೃತ ವೆಬ್​​​ಸೈಟ್​​​ಗೆ ಭೇಟಿ ನೀಡಬಹುದು ಎಂದು ಸಂಸ್ಥೆ ತಿಳಿಸಿದೆ. ದೇಶದ ಭದ್ರತಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು