hyudrabad
ಕೈಗಾರಿಕೋದ್ಯಮಿ ತಾತನನ್ನು 73 ಬಾರಿ ಇರಿದು ಕೊಂದ ಮೊಮ್ಮಗ!
ಆಸ್ತಿ ವಿಷಯದಲ್ಲಿ ಉಂಟಾದ ಅಸಮಾಧಾನದಿಂದ ಮೊಮ್ಮಗ ಉದ್ಯಮಿ ತಾತನನ್ನು 73 ಬಾರಿ ಇರಿದು ಕೊಂದಿದ್ದೂ ಅಲ್ಲದೇ ತಡೆಯಲು ಬಂದ ತಾಯಿಯ ಮೇಲೂ ಹಲ್ಲೆ ಮಾಡಿದ ಆಘಾತಕಾರಿ ಘಟನೆ ಹೈದರಬಾದ್ ನಲ್ಲಿ ನಡೆದಿದೆ. 460 ಕೋಟಿ ಮೌಲ್ಯದ ವೆಲ್ಜಾನ್ ಗ್ರೂಪ್ ಆಫ್ ಕಂಪನೀಸ್ ನ ವ್ಯವಸ್ಥಾಪಕ ನಿರ್ದೇಶಕ 86 ವರ್ಷದ ವಿಸಿ ಜನಾರ್ದನ್ ರಾವ್ ಅವರನ್ನು 28 ವರ್ಷದ ಮೊಮ್ಮಗ ಕೀರ್ತಿ ತೇಜಾ ಭೀಕರವಾಗಿ ಕೊಲೆ ಮಾಡಿದ್ದಾನೆ. ವೆಜ್ಞಾನ್ ಗ್ರೂಪ್ ಆಫ್