human gps
`ಮಾನವ ಜಿಪಿಎಸ್’ ಖ್ಯಾತಿಯ ಬಾಗುಖಾನ್ ಹತ್ಯೆಗೈದ ಭಾರತೀಯ ಸೇನೆ
ಶ್ರೀನಗರ: ಪಾಕಿಸ್ತಾನದಿಂದ ಉಗ್ರರನ್ನು ಭಾರತದ ಗಡಿಯೊಳಗೆ ನುಸುಳಲು 100ಕ್ಕೂ ಅಧಿಕ ಬಾರಿ ಸಹಾಯ ಮಾಡಿದ್ದ `ಮಾನವ ಜಿಪಿಎಸ್’ ಎಂದೇ ಖ್ಯಾತಿ ಪಡೆದಿದ್ದ ಉಗ್ರ ಬಾಗು ಖಾನ್ ನನ್ನು ಭಾರತೀಯ ಸೇನೆ ಜಮ್ಮು ಕಾಶ್ಮೀರದಲ್ಲಿ ಎನ್ ಕೌಂಟರ್ ಮಾಡಿದೆ. 1995ರಿಂದ ಜಮ್ಮು ಕಾಶ್ಮೀರದ ಅಂತಾರಾಷ್ಟ್ರೀಯ ಗಡಿಯಲ್ಲಿ ನೆಲೆಸಿದ್ದ ಬಾಗು ಖಾನ್ ಅಲಿಯಾಸ್ ಸಮಂದಾರ್ ಚಾಚಾ ಅತ್ಯಂತ ಹಳೆಯ ಹಾಗು ಉಗ್ರರು ಭಾರತದೊಳಗೆ ನುಸುಳಲು ಯಶಸ್ವಿ ಮಾರ್ಗಗಳನ್ನು ಹುಡುಕಿಕೊಡುತ್ತಿದ್ದ. ನೌಶೇರಾ ಪ್ರದೇಶದಲ್ಲಿ ಗುರೆಜ್


