Human
ಬೀಟಾ ಜನರೇಶನ್ ಏನು, ಎತ್ತ ?
ನಾವು ಇಷ್ಟು ವರ್ಷ ಬದಲಾದ ಕಾಲಕ್ಕೆ ತಕ್ಕಂತೆ ಮೊಬೈಲ್ ನೆಟ್ವರ್ಕ್‌ಗಳಲ್ಲಿ 2ಜಿ, 3ಜಿ, 4ಜಿ ಮತ್ತು 5ಜಿಗಳನ್ನು ನೋಡಿದ್ದೇವೆ ಮತ್ತು ಅವುಗಳ ಉಪಯೋಗ ಪಡೆದಿದ್ದೇವೆ. ಆದರೆ, ಮನುಷ್ಯರಲ್ಲಿಯೂ ಕಾಲಕ್ಕೆ ತಕ್ಕಂತೆ ಹೊಸ ಜನರೇಶನ್‌ಗಳು ಆರಂಭವಾಗಿವೆ. 2025ರ ಜನವರಿ 1ರಿಂದ 2039ರವರೆಗೂ ಹುಟ್ಟುವ ಮಕ್ಕಳನ್ನು ಜನರೇಶನ್ ಬೀಟಾ ಎಂದು ಕರೆಯುತ್ತಾರೆ. ಜನರೇಶನ್ ಬೀಟಾ ಕುರಿತು ತಿಳಿದುಕೊಳ್ಳುವುದಕ್ಕೂ ಮುಂಚೆ ಬೇರೆ ಜನರೇಶನ್‌ಗಳ ಕುರಿತು ತಿಳಿದುಕೊಳ್ಳುವುದು ಅವಶ್ಯಕ. 2025ರಿಂದ 45ರವರೆಗೂ ಜನಿಸಿದ ಮಕ್ಕಳನ್ನು ಬಿಲ್ಡರ್