hritik roshan
ಕ್ರಿಷ್-4 ಚಿತ್ರಕ್ಕೆ ಹೃತಿಕ್ ರೋಷನ್ ನಿರ್ದೇಶನ: ರಾಕೇಶ್ ರೋಷನ್ ಘೋಷಣೆ
ಸೂಪರ್ ಹಿಟ್ ಸರಣಿ ಚಿತ್ರವಾದ ಕ್ರಿಷ್-4 ಚಿತ್ರವನ್ನು ನಾಯಕ ಹೃತಿಕ್ ರೋಷನ್ ನಿರ್ದೇಶಿಸಲಿದ್ದಾರೆ ಎಂದು ತಂದೆ ಹಾಗೂ ಹಿರಿಯ ನಿರ್ದೇಶಕ ರಾಕೇಶ್ ರೋಷನ್ ಘೋಷಿಸಿದ್ದಾರೆ. ಕ್ರಿಷ್-4 ಚಿತ್ರಕ್ಕೆ ರಾಕೇಶ್ ರೋಷನ್ ಮತ್ತು ಯಶ್ ರಾಜ್ ಪರಸ್ಪರ ಕೈ ಜೋಡಿಸಿದ್ದಾರೆ. ಇದಕ್ಕೂ ಮೊದಲು ರಾಕೇಶ್ ರೋಷನ್ ನಿರ್ದೇಶಿಸಿ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದ್ದರು. ಇದೀಗ ನಿರ್ದೇಶನದಿಂದ ಹಿಂದೆ ಸರಿದಿದ್ದೂ ಅಲ್ಲದೇ ನಿರ್ಮಾಣವನ್ನು ಕೂಡ ಪಾಲುದಾರಿಕೆಯಲ್ಲಿ ಮಾಡುತ್ತಿದ್ದಾರೆ. ನಿರ್ದೇಶನದಿಂದ ಹಿಂದೆ ಸರಿಯುವುದಾಗಿ ಇತ್ತೀಚೆಗಷ್ಟೇ ಘೋಷಿಸಿದ್ದ