Menu

ವಾರದಲ್ಲೊಮ್ಮೆ ಸೀಬೆ ಎಲೆ ಕಷಾಯದಿಂದ ಹಲವು ಆರೋಗ್ಯ ಲಾಭ

ಸೀಬೆ ಹಣ್ಣಿನಂತೆಯೇ ಸೀಬೆ ಎಲೆಗಳಲ್ಲಿ ಫ್ರೀ ರಾಡಿಕಲ್ ಗಳ ವಿರುದ್ಧ ಹೋರಾಡುವ ಆಂಟಿ ಆಕ್ಸಿಡೆಂಟ್ ಅಂಶಗಳು ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸಲು ನೆರವಾಗುವ ವಿಟಮಿನ್ ಸಿ ಪ್ರಮಾಣ ಸಾಕಷ್ಟಿದೆ. ಹಲವು ಬಗೆಯ ಖನಿಜಾಂಶ ಗಳು ಕೂಡ ಅಧಿಕ ಪ್ರಮಾಣದಲ್ಲಿದೆ. ಸೀಬೆ ಮರದ ಎಲೆಗಳಲ್ಲಿ ಜೀರ್ಣಾಂಗ ವ್ಯವಸ್ಥೆಗೆ ಹಾನಿ ಮಾಡುವ ಸೂಕ್ಷ್ಮಾಣು ಗಳನ್ನು ನಿಯಂತ್ರಣ ಮಾಡುವ ಗುಣಲಕ್ಷಣಗಳಿವೆ ಎನ್ನುತ್ತಾರೆ ಹಿರಿಯರು. ಹೀಗಾಗಿ ಸೀಬೆ ಎಲೆಯ ಕಷಾಯ ಆಗೊಮ್ಮೆ  ಹೀಗೊಮ್ಮೆ ಸೇವನೆಯಿಂದ ಹಲವು