hockey players
ಹಾಕಿ ಇಂಡಿಯಾ ಲೀಗ್- 2 ಹರಾಜಿಗೂ ಮುನ್ನ ಆಟಗಾರರ ಪಟ್ಟಿ ಘೋಷಿಸಿದ ಎಸ್ಜಿ ಪೈಪರ್ಸ್!
ಬೆಂಗಳೂರು: ಹಾಕಿ ಇಂಡಿಯಾ ಲೀಗ್ (HIL) 2025ರ ಹರಾಜಿಗೆ ಮುಂಚಿತವಾಗಿ SG ಪೈಪರ್ಸ್ ತನ್ನ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿ ದೇಶೀಯ ಪ್ರತಿಭೆಗಳನ್ನು ಬೆಳೆಸುವ ಜೊತೆಗೆ ಅಂತರರಾಷ್ಟ್ರೀಯ ಮಟ್ಟದ ಅನುಭವವಿರುವ ಆಟಗಾರರನ್ನು ಒಗ್ಗೂಡಿಸಲಿದೆ. SG ಪೈಪರ್ಸ್ ಕೋಚಿಂಗ್ ತಂಡವು ಡೈರೆಕ್ಟರ್ ಆಫ್ ಹಾಕಿ ಪದ್ಮ ಭೂಷಣ್ ಶ್ರೀಜೀಶ್ ಪಿ.ಆರ್ ಜೊತೆಗೆ ಈ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪೈಪರ್ಸ್ ತಂಡವು ವೆಲ್ಷ್ ಇಂಟರ್ನ್ಯಾಷನಲ್ ಜಾಕೋಬ್ ಡ್ರೇಪರ್ ಅವರ ಸ್ವಾಧೀನವನ್ನು


