hmp virus
ಗುಜರಾತ್ ನಲ್ಲಿ ಎಚ್ ಎಂಪಿ ವಿ ವೈರಸ್ ಪತ್ತೆ: ಭಾರತದಲ್ಲಿ 3ಕ್ಕೇರಿದ ಪ್ರಕರಣ
ಗುಜರಾತ್ ರಾಜಧಾನಿ ಅಹಮದಾಬಾದ್ ನಲ್ಲಿ ಎಚ್ ಎಂವಿಪಿ ವೈರಸ್ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಒಂದೇ ದಿನ 3 ಪ್ರಕರಣಗಳು ಪತ್ತೆಯಾದಂತೆ ಆಗಿದೆ. ಬೆಂಗಳೂರಿನಲ್ಲಿ 3 ಮತ್ತು 8 ತಿಂಗಳ ಮಗುವಿನಲ್ಲಿ ಎಚ್ ಎಂವಿಪಿ ವೈರಸ್ ಪತ್ತೆಯಾಗಿತ್ತು. ಇದರ ಬೆನ್ನಲ್ಲೇ ಅಹಮದಾಬಾದ್ ನಲ್ಲಿ 2 ತಿಂಗಳ ಮಗುವಿನ್ಲಲಿ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಪತ್ತೆಯಾಗುತ್ತಿರುವ ಎಚ್ ಎಂವಿಪಿ ವೈರಸ್ ಗೂ ಚೀನಾದಲ್ಲಿ ಅಬ್ಬರಿಸುತ್ತಿರುವ ಸೋಂಕಿಗೂ ಸಂಬಂಧವಿಲ್ಲ. ಇದು ಭಾರತದಲ್ಲೇ ಮೊದಲಿನಿಂದಲೂ