himachal pradesh
ಹಿಮಾಚಲ ಪ್ರದೇಶದಲ್ಲಿ ಪ್ರಕೃತಿ ವಿಕೋಪ: ಅಧ್ಯಯನ ವರದಿ ಎಚ್ಚರಿಕೆ
ಚಂಡೀಗಢ: ರಮಣೀಯ ಭೂದೃಶ್ಯಗಳನ್ನು ಹೊಂದಿರುವ ಹಿಮಾಚಲದ ಅರ್ಧ ರಾಜ್ಯವು ನೈಸರ್ಗಿಕ ಪ್ರಕೋಪಗಳಿಂದ ಜರ್ಝರಿತವಾಗುವ ಅಪಾಯ ಹಿಂದೆಂದಿಗಿಂತ ಈಗ ಹೆಚ್ಚಿದೆ. ಭಾರತೀಯ ತಂತ್ರಜ್ಞಾನ ಸಂಸ್ಥೆ (ರೋಪರ್) ನಡೆಸಿದ ಇತ್ತೀಚಿನ ಅಧ್ಯಯನದ ಪ್ರಕಾರ, ಹಿಮಾಚಲ ಪ್ರದೇಶದ ಶೇ. 40 ರಷ್ಟು ಪ್ರದೇಶವು ಭೂಕುಸಿತ, ಪ್ರವಾಹ ಮತ್ತು ಹಿಮಕುಸಿತಕ್ಕೆ ಗುರಿಯಾಗುವ ಸಾಧ್ಯತೆ ಹೆಚ್ಚಾಗಿದೆ. ಇದಲ್ಲದೇ ಹಿಮಾಚಲದ ಶೇಕಡ ೪೯ ಭಾಗವು ಮಧ್ಯಮ ಪ್ರಮಾಣದ ಅಪಾಯವನ್ನು ಹೊಂದಿದೆ ಎಂದು ಅಧ್ಯಯನ ತಿಳಿಸಿದೆ. ಕಳೆದ ವಾರ ಐಐಟಿ-ಬಾಂಬೆಯಲ್ಲಿ